Select Your Language

Notifications

webdunia
webdunia
webdunia
webdunia

ಹಾಲು, ನೀರು, ಜನ ಇದು ನಮ್ಮ ಹಕ್ಕು- ಡಿಕೆಶಿ

Milk
bangalore , ಭಾನುವಾರ, 1 ಜನವರಿ 2023 (16:36 IST)
ಅಮುಲ್ ಹಾಗೂ ಕೆಎಮ್ ಎಫ್ ವಿಚಾರವಾಗಿ ಡಿಕೆಶಿ ಪ್ರತಿಕ್ರಿಯಿಸಿದ್ದು,ಸೋಮಶೇಖರ್ ಮತ್ತು ಬೊಮ್ಮಾಯಿ‌ ಅವರು ರೆಗ್ಯುಲೇಷಬ್ ಮೂವ್ ಮಾಡಲಿ ನೋಡೋಣ.ಆದರೆ ಇದು ನಮ್ಮ ರಾಜ್ಯದ ವಿಚಾರ ಹಾಲು, ನೀರು, ಜನ ಇದು ನಮ್ಮ ಹಕ್ಕು ಇದು.ಕನಕಪುರದಲ್ಲಿ ಅಮುಲ್ ಗಿಂತ ದೊಡ್ಡದಿದೆ.ಹಾಸನದಲ್ಲೂ ಮಿಲ್ಕ್ ಫೆಡರೇಶನ್ ಚನ್ನಾಗಿದೆ.ನಮ್ಮದು ಲಾಭದಾಯಕವಾಗಿ ನಡೆಯುತ್ತಿದೆ.ರೈತರನ್ನು ಶಕ್ತಿಶಾಲಿಯಾಗಿ‌ ಮಾಡಬೇಕು.ಯಾವ ರಾಜ್ಯದ ಯಾವ ಮಿಲ್ಕ್ ಯುನಿಯನ್ ಜೊತೆ ಮರ್ಜ್ ಮಾಡುವ ಅವಶ್ಯಕತೆ ಇಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬಕಾರಿ ಇಲಾಖೆಗೆ ಭರ್ಜರಿ ಆದಾಯ