Select Your Language

Notifications

webdunia
webdunia
webdunia
webdunia

ನಾಳೆಯಿಂದಲೇ ಹಾಲಿನ ದರ ಹೆಚ್ಚಳ

Milk price increase from tomorrow itself
bangalore , ಶುಕ್ರವಾರ, 10 ಫೆಬ್ರವರಿ 2023 (18:53 IST)
ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಜಂಬೋ ಪ್ಯಾಕೆಟ್ ಹಾಲಿನ ದರ 3 ರೂ. ಹೆಚ್ಚಳವಾಗಿದೆ.6 ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರ ಹೆಚ್ಚಾಗಿದೆ.231 ರೂ.ಯಿಂದ 234 ರೂ.ಗೆ ಹೆಚ್ಚಳವಾಗಿದೆ.ನಾಳೆಯಿಂದಲೇ(ಫೆಬ್ರವರಿ 11) ಪರಿಷ್ಕೃತ ಜಂಬೋ ಪ್ಯಾಕೆಟ್ ಹಾಲಿನ ದರ ಜಾರಿಗೆಯಾಗಲಿದೆ.
 
ಬಮೂಲ್ ಕೆಎಂಎಫ್ ಅಂಗ ಸಂಸ್ಥೆಯಿಂದ ಪ್ರಕಟಣೆಯಾಗಿದ್ದು,ನಾಳೆಯಿಂದ ಮಾರುಕಟ್ಟೆಗೆ ಹೊಸ ಮುದ್ರಿತ ಪ್ಯಾಕೆಟ್ ಮಾರಾಟವಾಗಲಿದೆ.ಬೆಲೆ ಮುದ್ರಿತ ಪ್ಯಾಕೆಟ್ಗಳು ಹಳೇ ಬೆಲೆಯಲ್ಲಿಯೇ ಮಾರಾಟವಾಗಲಿದೆ. ರಿಟೇಲ್, ಫ್ರಾಂಚೈಸಿ, ಔಟ್ಲೆಟ್ದಾರರಿಗೆ ಬಮೂಲ್ ಪ್ರಕಟಣೆ ಮಾಡಿದೆ.ಕಳೆದ ವರ್ಷ ನವೆಂಬರ್ ನಲ್ಲಿ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್).ಪ್ರತಿ ಲೀಟರ್ ಹಾಲು ಮತ್ತು ಮೊಸರು ದರವನ್ನು 2 ರೂ. ಹೆಚ್ಚಳ ಮಾಡಿತ್ತು.ಇದೀಗ ಕೆಎಂಎಫ್ 6 ಲೀಟರ್ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್ ದರವನ್ನು ಹೆಚ್ಚಳ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯಾಲಯವು ಸೆನ್ಸಾರ್ಶಿಪ್ ವಿಧಿಸಲು ಸಾಧ್ಯವಿಲ್ಲ