Select Your Language

Notifications

webdunia
webdunia
webdunia
webdunia

ಬಿಳಿಗಿರಿರಂಗನ ಹುಂಡಿಯಲ್ಲಿ 10 ಲಕ್ಷ ರೂ. ಸಂಗ್ರಹ

ಬಿಳಿಗಿರಿರಂಗನ ಹುಂಡಿಯಲ್ಲಿ 10 ಲಕ್ಷ ರೂ. ಸಂಗ್ರಹ
ಚಾಮರಾಜನಗರ , ಶುಕ್ರವಾರ, 10 ಫೆಬ್ರವರಿ 2023 (16:53 IST)
ರಾಜ್ಯದ ಪ್ರಮುಖ ಪ್ರವಾಸಿತಾಣ ಹಾಗೂ ಯಾತ್ರಾ ಸ್ಥಳವಾದ ಚಾಮರಾಜನಗರದ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ದೇಗುಲದಲ್ಲಿ ಇಂದು ಹುಂಡಿ ಎಣಿಕೆ ನಡೆದಿದ್ದು 3 ತಿಂಗಳಿನಲ್ಲಿ 8.10 ಲಕ್ಷ ರೂ. ಸಂಗ್ರಹಗೊಂಡಿದೆ. ವಿದೇಶಿ ಪ್ರವಾಸಿಗರು ಕೂಡ ಇಲ್ಲಿ ಭೇಟಿ ನೀಡಲಿರುವುದರಿಂದ ಅವರ ದೇಶದ ಕರೆನ್ಸಿಗಳು ಹುಂಡಿಯಲ್ಲಿ ಸಿಗಲಿದ್ದು ಇದು ಈ ಬಾರಿಯೂ ಮುಂದುವರೆದಿದೆ. 41 ಅಮೆರಿಕನ್ ಡಾಲರ್, ನೇಪಾಳದ ನೋಟುಗಳನ್ನು ವಿದೇಶಿಗರು ಅರ್ಪಿಸಿದ್ದಾರೆ. ಹುಂಡಿಯಲ್ಲಿ ಚಿನ್ನಾಭರಣ, ಬೆಳ್ಳಿ ತೊಟ್ಟಿಲು, ಶಂಖ ಪತ್ತೆಯಾಗಿದ್ದು ಈ ಬಾರಿ ಇವುಗಳ ಲೆಕ್ಕ ಮಾಡದೇ ಹುಂಡಿಯಲ್ಲೇ ಹಾಕಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

50 ಕೋಟಿ ರೂ. ದಾಟಿದ ದಂಡದ ಮೊತ್ತ