Select Your Language

Notifications

webdunia
webdunia
webdunia
webdunia

BSY ಮನೆಯಲ್ಲಿ ಲಿಂಗಾಯತ​ ಮುಖಂಡರ ಸಭೆ

BSY ಮನೆಯಲ್ಲಿ ಲಿಂಗಾಯತ​ ಮುಖಂಡರ ಸಭೆ
ಶಿವಮೊಗ್ಗ , ಸೋಮವಾರ, 24 ಏಪ್ರಿಲ್ 2023 (17:50 IST)
ಶಿವಮೊಗ್ಗದಲ್ಲಿನ ಮಾಜಿ ಮುಖ್ಯಮಂತ್ರಿ B.S. ಯಡಿಯೂರಪ್ಪ ನಿವಾಸದ ಕಚೇರಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಸಭೆ ನಡೆದಿದೆ. ಸಭೆಯಲ್ಲಿ ಮಾಜಿ ಸಚಿವ K.S. ಈಶ್ವರಪ್ಪ, ಸಂಸದ B.Y. ರಾಘವೇಂದ್ರ ಸೇರಿದಂತೆ ವೀರಶೈವ ಸಮಾಜದ ಹಲವು ಮುಖಂಡರು ಭಾಗಿಯಾಗಿದ್ದಾರೆ. ಸಭೆಯಲ್ಲಿ ಲಿಂಗಾಯತರ ಮತಗಳ ಕ್ರೋಡೀಕರಣದ ಬಗ್ಗೆ ಚರ್ಚೆ ನಡೆಸಲಾಗಿದೆ.. ಸ್ನೇಹಮಿಲನ ಹೆಸರಿನಲ್ಲಿ ಲಿಂಗಾಯತ ಸಮುದಾಯದವರೊಂದಿಗೆ ಸಭೆ ನಡೆಸಿ, ಮತ ಸೆಳೆಯಲು BSY ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರಿಹರದಲ್ಲಿ ಸಿಎಂ ಬೊಮ್ಮಾಯಿ ಪ್ರಚಾರ