Daily Horoscope
✕

ಡಿಕೆಶಿ, ನಲಪಾಡ್ ಪರ ಎಂ ಬಿ ಪಾಟೀಲ್ ಬ್ಯಾಟಿಂಗ್

Webdunia
ಭಾನುವಾರ, 4 ಡಿಸೆಂಬರ್ 2022 (20:00 IST)
ಬಿಜೆಪಿ ರೌಡಿ ರಾಜಕೀಯ ಸಮರ್ಥನೆ ವಿಚಾರಕ್ಕೆ ಕಾಂಗ್ರೆಸ್ ನ ಶಾಸಕ  ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ…ರೌಡಿಳನ್ನು ಬಿಜೆಪಿ  ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.ಅವರಿಗೆ ಟಿಕೆಟ್ ನೀಡುವ ಮಾತುಕತೆ ಆಗಿತ್ತು. ರೌಡಿಗಳ ನಡುವಳಿಕೆ ನೋಡಿದ್ರೆ ಗೊತ್ತಾಗುತ್ತಡಿ ಕೆ ಶಿವಕುಮಾರ್ ಮೇಲೆ ಯಾವುದೇ ಆರೋಪ ಇಲ್ಲ ನಲಪಾಡ್ ಮೇಲೆ ಕೇಸ್ ಇದೆ . ತನಿಖೆ ನಡೆಯುತ್ತಿದೆ ಆದ್ರೆ ಯಾವುದೇ ಆರೋಪ ಇರುವರೆಗೆ ಸಾಬೀತು ಆಗಿಲ್ಲ ಎಂದು  ಡಿಕೆಶಿ ನಲಪಾಡ್ ಪರ ಪಾಟೀಲ್ ಬ್ಯಾಟ್ ಬೀಸಿದ್ದಾರೆ….ಸಂತರು ಇದ್ದವರಿಗೆ ಹಿನ್ನೆಲೆ ಇರುತ್ತೆ, ರೌಡಿಗಳಿಗೆ ಭವಿಷ್ಯ ಇರುತ್ತೆ ರೌಡಿಗಳು ಬದಲಾವಣೆ ಆಗಬೇಕು, ಅವಾಗ ಸಮಾಜ ಒಪ್ಪುತ್ತೆಬದಲಾವಣೆ ಆದ್ರೆ ರಾಜಕೀಯ ಮಾಡಬಹುದು . ರೌಡಿಗಳು ಬದಲಾಗದೆ ರಾಜಕೀಯ ಮಾಡಿದ್ರೆ ಕೆಟ್ಟ ಸಂದೇಶ ಹೋಗುತ್ತೆ ಎಂದು ಬಿಜೆಪಿ ವಿರಿದ್ಧ ಗುಡುಗಿದ್ರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿಯಲ್ಲಿ ಯಾರನ್ನೋ ಮೆಚ್ಚಿಸಲು ಎಸ್.ಐ.ಆರ್ ಪ್ರಕ್ರಿಯೆ ವಿರುದ್ಧ ಸಿಎಂ ಮಾತು: ಅಶ್ವಥ್ ನಾರಾಯಣ

ಭಾರತೀಯ ಮೂಲದ ನವಿ ಪಿಳ್ಳೈಗೆ ಒಲಿದ 2026ರ ನೋಬೆಲ್ ಶಾಂತಿ ಪ್ರಶಸ್ತಿ

ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಎದುರಾಗಿದೆ: ಬಿ.ವೈ.ವಿಜಯೇಂದ್ರ

ಸಿಇಸಿ ವಿರುದ್ಧ ಪ್ರತಿಭಟನೆಗೆ ಯತ್ನ: ಕಾಕ್ರೋಚ್ ಜನತಾ ಪಾರ್ಟಿಗೆ ಪೊಲೀಸರಿಂದ ಬಿಗ್ ಶಾಕ್

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments