Select Your Language

Notifications

webdunia
webdunia
webdunia
webdunia

ವಿಷಸೇವಿಸಿ ಒಂದೇ ಕುಟುಂಬದವರ ಸಾಮೂಹಿಕ ಆತ್ಮಹತ್ಯೆ

ವಿಷಸೇವಿಸಿ ಒಂದೇ ಕುಟುಂಬದವರ ಸಾಮೂಹಿಕ ಆತ್ಮಹತ್ಯೆ
ಚಿಕ್ಕಬಳ್ಳಾಪುರ , ಮಂಗಳವಾರ, 4 ಅಕ್ಟೋಬರ್ 2022 (21:46 IST)
ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳ ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಶ್ರೀರಾಮಪ್ಪ (60) ಪತ್ನಿ ಸರೋಜಮ್ಮ (55)ಮಗ ಮನೋಜ್ (21) ಮೃತದೇಹದೈವಿಗಳಾಗಿದ್ದು,ಮನೆ ಮಗಳು ಅಂತರ್ಜಾತಿ ಯುವಕನೊಂದಿಗೆ ಪ್ರೀತಿಸಿ ಓಡಿಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮನನೊಂದು ಆತ್ಮಹತ್ಯೆ ಮಾಡಿಕೊಂಡರೆ.
 
ಮಗಳು ನಾಪತ್ತೆಯಾದವರ ಬಗ್ಗೆ ನೆನ್ನೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕುಟುಂಬದವರು ದೂರು ನೀಡಿದ್ದಾರೆ.ಇದೀಗ ಸಾಮೂಹಿಕ ಆತ್ಮಹತ್ಯೆಯಿಂದ ಹಂಡಿಗನಾಳ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.ಇನ್ನೂ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವಾಲಯಗಳಲ್ಲಿ ಸಾಲುಗಟ್ಟಿ ನಿಂತ ವಾಹನಗಳು