Select Your Language

Notifications

webdunia
webdunia
webdunia
webdunia

ಕುಡಿದ‌ ಅಮಲಿನಲ್ಲಿ ಯುವಕನ ಕತ್ತು‌ಕೊಯ್ದು ಕೊಲೆ

Drunken young man strangled to death
ಚಿಕ್ಕಬಳ್ಳಾಪುರ , ಮಂಗಳವಾರ, 4 ಅಕ್ಟೋಬರ್ 2022 (21:40 IST)
ಕುಡಿದ ಅಮಲಿನಲ್ಲಿದ್ದ ದುರ್ಗೇಶ್ ಅಲಿಯಾಸ್ ಚಿನ್ನಾ 24 ವರ್ಷದ ಯುವಕನನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ.ಚಿಂತಾಮಣಿ ನಗರದ‌ ವಿನಾಯಕ ಶೋರೂಂ ಎದುರು ಇರುವ ಸ್ಪೆಕ್ಸ್ ಇನ್ ಅಂಗಡಿಯಲ್ಲಿ ಕೆಲಸ‌ ಮಾಡುತ್ತಿದ್ದ ಯುವಕ ಎಂಬುದು ತಿಳಿದುಬಂದಿದೆ.
 
ಇನ್ನೂ ಸೋಮವಾರ ರಾತ್ರಿ ಕುಡಿದ ಮತ್ತಿನಲ್ಲಿ ನಡೆದಿರುವ ಘಟನೆ ಇದ್ದಾಗಿದ್ದು ,ಸ್ಥಳಕ್ಕೆ ಎ.ಎಸ್ಪಿ ಕುಶಾಲ್ ಚೌಕ್ಸೆ,ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಸುದಾಕರರೆಡ್ಡಿ, ನಗರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ರಂಗಸ್ವಾಮಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಪ್ರಕರಣ ಗ್ರಾಮಾಂತರ ಠಾಣೆ ವ್ಯಾಪ್ತಿಯ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂದಾಯ ಸಚಿವ ಆರ್.ಅಶೋಕ್ ಗೆ ತಿರುಗೇಟು ನೀಡಿದ ಕಾಂಗ್ರೆಸ್