Select Your Language

Notifications

webdunia
webdunia
webdunia
Wednesday, 9 April 2025
webdunia

ಹೋಟೆಲ್ ನಲ್ಲಿ ಮಾಸ್ಕ್ ಕಡ್ಡಾಯ

Mask in the hotel is compulsory
bangalore , ಶನಿವಾರ, 11 ಜೂನ್ 2022 (18:53 IST)
ದೇಶದಾದ್ಯಂತ ಕೊರೊನಾ ಭಯ ಆವರಿಸಿದ್ದು,  ಕೊರೊನಾ ಹರಡದಂತೆ ತಡೆಯಲು ಸರ್ಕಾರ ಸಹ ಮುಂಜಾಗ್ರತ  ಕ್ರಮಗಳನ್ನು ಕೈಗೊಂಡಿದೆ.  ಇನ್ನು ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಸಹ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲಿದ್ದು, ಮಾಸ್ಕ್ ಕಡ್ಡಾಯ ವಾಗಿ ದರಿಸ ಬೇಕು ಎಂದು  ಸರ್ಕಾರ ಆದೇಶ ಹೊರಡಿಸಿದೆ .ಇನ್ನು ಹೋಟೆಲ್ ಗಳಲ್ಲೂ ಮಾಸ್ಕ್ ಇಲ್ಲದೆ ನೋ ಎಂಟ್ರಿ ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್‌ ಶಾಸಕರಿಗೆ 50 ಲಕ್ಷ ರೂ.: ಶ್ರೀನಿವಾಸಗೌಡ ಬಾಂಬ್‌