ವಿವಾಹಿತೆಗೆ ಕೈಕೊಟ್ಟ ಪ್ರಿಯಕರ; ರೊಚ್ಚಿಗೆದ್ದವಳು ಹೀಗೆ ಮಾಡೋದಾ?

Webdunia
ಮಂಗಳವಾರ, 2 ಜುಲೈ 2019 (16:02 IST)
ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವಿವಾಹಿತೆಯನ್ನು ಬೇರೊಬ್ಬ ಮದುವೆಯಾಗಿ ಪುಸಲಾಯಿಸಿ ಕರೆದುಕೊಂಡು ಬಂದು ಕೈ ಬಿಟ್ಟ ಹಿನ್ನೆಲೆಯಲ್ಲಿ ಆಕೆ ಇಂಥಾ ಕೆಲಸ ಮಾಡಿದ್ದಾಳೆ.

ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನ ಮನೆಮುಂದೆ ಧರಣಿ ಕುಳಿತಿದ್ದಾಳೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಿಯ್ಯಾಪುರ ಗ್ರಾಮದ ಹುಲಿಗೆಮ್ಮ ಎಂಬುವರನ್ನು ಯಾದಗಿರಿಯ ಕಾಲೂಜುರ ಗ್ರಾಮದ ವ್ಯಕ್ತಿಯೊಂದಿಗೆ ಮದುವೆಮಾಡಿಕೊಡಲಾಗಿತ್ತು.

ಆದರೆ ಚಿಕ್ಕಬೂದೂರು ಗ್ರಾಮದ ರಾಜಶೇಖರ ಗೌಡ ಎಂಬಾತ ಹುಲಿಗೆಮ್ಮಳನ್ನು ಮದುವೆಯಾಗುವುದಾಗಿ ನಂಬಿಸಿ ಕರೆ ತಂದಿದ್ದನು. ಆ ಬಳಿಕ ಕೈ ಕೊಟ್ಟು ಓಡಿಹೋಗಿದ್ದಾನೆ.

ಮದುವೆಯಾಗುವುದಾಗಿ ನಂಬಿಸಿ ಪರಾರಿಯಾಗಿರುವ ರಾಜಶೇಖರಗೌಡನ ಮನೆ ಮುಂದೆ ವಿವಾಹಿತೆ ಧರಣಿ ನಡೆಸುತ್ತಿದ್ದಾಳೆ. ರಾಜಶೇಖರ ಗೌಡನನ್ನೇ ಮದುವೆ ಆಗ್ತೀನಿ ಅಂತ ಮಹಿಳೆ ಪಟ್ಟು ಹಿಡಿದಿದ್ದಾಳೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಜಕಿಸ್ತಾನ: ರಸ್ತೆ ಅಪಘಾತದಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿ ಸಾವು, ಇಬ್ಬರಿಗೆ ಗಾಯ

ರಾಹುಲ್ ಗಾಂಧಿ ಭೇಟಿ ಬಳಿಕ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಹತ್ವದ ಹೇಳಿಕೆ

10 ನಿಮಿಷಗಳ ಡೆಲಿವರಿ ಗಡುವಿಗೆ ಇನ್ಮುಂದೆ ಬ್ರೇಕ್‌, ಯಾಕೆ ಗೊತ್ತಾ

ರಾಹುಲ್ ಗಾಂಧಿ ಬಂದಾಗ ಡಿಕೆ ಶಿವಕುಮಾರ್ ಗೆ ಏನಾಯ್ತು

ಎಸ್ಐಆರ್, ವಿಬಿ ಜಿ ರಾಮ್ ಜಿ ಕುರಿತು ಬಿಜೆಪಿಯಿಂದ ಜಾಗೃತಿ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments