Select Your Language

Notifications

webdunia
webdunia
webdunia
webdunia

ವಿವಾಹವಾದ ಜೋಡಿ,ಮೂರೇ ದಿನಕ್ಕೆ ಬರ್ಬರ ಹತ್ಯೆ..!

Married couple
ಕುಟುಂಬಸ್ಥರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾಗಿದ್ದ ಯುವ ಜೋಡಿಯನ್ನು ಮದುವೆಯಾದ ಮೂರೇ ದಿನಗಳಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.

ಮೇರಿಸೆಲ್ವಂ ಮತ್ತು ಕಾರ್ತಿಕ್  ಕೊಲೆಯಾದ ದಂಪತಿಗಳಾಗಿದ್ದು, ಗ ಸಂಜೆ 6.45 ರ ಸುಮಾರಿಗೆ ಐವರು ಅಪರಿಚಿತರು ದಂಪತಿಯ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿದ್ದಾರೆ.ಇನ್ನು ಈ ಜೋಡಿ ಕೊಲೆ ಹಿಂದೆ ವಧುವಿನ ಕುಟುಂಬದ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೇಪಾಳ ಭೂಕಂಪದಲ್ಲಿ ಮಡಿದವರಿಗಾಗಿ ಪ್ರಧಾನಿ ಸಂತಾಪ