Publish Date: Sat, 02 Dec 2023 (17:03 IST)
Updated Date: Sat, 02 Dec 2023 (18:09 IST)
ಪ್ರೇಮಿಗಳಿಬ್ಬರಿಗೆ ಈಗ ರೈಲಿನ ಜನರಲ್ ಬೋಗಿಯೊಳಗೆ ಈ ವಿಶೇಷ ಮದುವೆ ನಡೆದಿದ್ದು, ಬೋಗಿಯಲ್ಲಿದ್ದವರೆಲ್ಲಾ ಈ ಮದುವೆಗೆ ಸಾಕ್ಷಿಯಾಗಿದ್ದಾರೆ.
ಬೆಂಗಾಲ್ ದಿಂದ ಜಾರ್ಖಂಡ್ ಮಧ್ಯೆ ಸಂಚರಿಸುವ ಅಸನ್ಸೊಲ್-ಜಸಿದಿಹ್ ರೈಲಿನಲ್ಲಿ ಈ ವಿಶೇಷ ಮದುವೆ ನಡೆದಿದ್ದು, Yadav Max Sudama ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.