Select Your Language

Notifications

webdunia
webdunia
webdunia
webdunia

1.7 ಲಕ್ಷ ರೂ ಹಣವನ್ನು ಕಳೆದುಕೊಂಡ 69ರ ವೃದ್ಧ

1.7 ಲಕ್ಷ ರೂ ಹಣ
ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಮಾಡಿದ ಚಾಟ್‌ನಿಂದ 69 ವರ್ಷದ ಬೆಂಗಳೂರಿನ ವೃದ್ಧರೊಬ್ಬರು ಬರೋಬ್ಬರಿ 1.7 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.ಫೇಸ್‌ಬುಕ್‌ನಲ್ಲಿ ಅಪರಿಚಿತ ಯುವತಿಯೊಬ್ಬಳು ಪರಿಚಯವಾಗಿದ್ದಾಳೆ.

ಒಂದು ದಿನ ಯುವತಿ ಈ ವೃದ್ಧನಿಗೆ ಬೆತ್ತಲೆ ವೀಡಿಯೋ ಕರೆ ಮಾಡಿ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದಾಳೆ. ನಂತರ ಆಕೆಯ ಸಹಚರರು ವೃದ್ಧನಿಂದ ಹಣ ವಸೂಲಿಗಿಳಿದಿದ್ದು ವೃದ್ಧ ಇದೀಗ ಪೊಲೀಸರ ಮೊರೆ ಹೊಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಹೆಣ್ಮಕ್ಕಳ ಮೇಲೆ ರೇಪ್‌ ಕೇಸ್‌ ದಾಖಲಿಸಬಹುದೇ..?'-ಸುಪ್ರೀಂ