IPC SECTION 375ರ ಪ್ರಕಾರ ರೇಪ್ ಕೇಸ್‌ಅನ್ನು ಪುರುಷರ ಮೇಲೆ ಮಾತ್ರವೇ ದಾಖಲು ಮಾಡಬಹುದು. ಆದರೆ, ಇದೇ ಸೆಕ್ಷನ್‌ನ ಅಡಿಯಲ್ಲಿ ಮಹಿಳೆಯರ ಮೇಲೆ ರೇಪ್ ಕೇಸ್ ದಾಖಲು ಮಾಡಬಹುದೇ ಎನ್ನುವುದನ್ನು ಪರಿಶೀಲನೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಮಹಿಳೆಯೊಬ್ಬಳು ಪುರುಷನ ಮೇಲೆ ಅತ್ಯಾಚಾರದ ಆರೋಪಗಳನ್ನು ಮಾಡಬಹುದು ಎನ್ನುವ ವಿವರಣೆಯನ್ನು ನೀಡುತ್ತದೆ.ಅದೇ ರಿತಿಯಾಗಿ ಮಹಿಳೆ ಮೇಲೆಯೂ ಆರೋಪಿಸ ಬಹುದೇ ಅಂತಾ ಮೂಲಗಳು ಹೇಳಿವೆ.