Select Your Language

Notifications

webdunia
webdunia
webdunia
webdunia

100 ನೇ ಮರಿ ಮೊಮ್ಮಗನನ್ನ ನೋಡಿದ ಮಾರ್ಗರೇಟ್ ಕೊಲ್ಲರ್

100 ನೇ ಮರಿ ಮೊಮ್ಮಗನನ್ನ ನೋಡಿದ ಮಾರ್ಗರೇಟ್ ಕೊಲ್ಲರ್
bangalore , ಗುರುವಾರ, 18 ಆಗಸ್ಟ್ 2022 (16:51 IST)
ಅಮೆರಿಕ ಪೆನ್ಸಿಲ್ವೇನಿಯಾದ ಮಹಿಳೆ. ತನ್ನ 100ನೇ ಮರಿ ಮೊಮ್ಮಗುವನ್ನು ನೋಡಿದ ಇವರ ಖುಷಿಗೆ ಪಾರವೇ ಇಲ್ಲವಾಗಿದೆ. ವೃದ್ಧೆಯ ಮೊಮ್ಮಗಳು ಇತ್ತೀಚೆಗೆ ತನ್ನ ಮಗುವನ್ನು ಅಜ್ಜಿಯ ಕೈಗಿಟ್ಟಾಗ ಅಜ್ಜಿಯ ಆನಂದ ಇಮ್ಮಡಿಸಿತ್ತು. ಇನ್ನು ಮಗುವಿನ ಹೆಸರನ್ನು ಕೊಲ್ಲರ್ ವಿಲಿಯಮ್ ಬಾಲ್​ಸ್ಟರ್ ಎಂದಿಟ್ಟಿರುವುದು ಮತ್ತೂ ವಿಶೇಷವಾಗಿದೆ. 100 ನೇ ಮರಿ ಮೊಮ್ಮಗುವಿನ ಹೆಸರಲ್ಲಿ ಅಜ್ಜಿಯ ಹೆಸರೂ ಸೇರಿದೆ. ಈ ಅಪರೂಪದ ಕ್ಷಣಕ್ಕೆ ವೃದ್ಧೆ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ತಾನು ತುಂಬಾ ಅದೃಷ್ಟಶಾಲಿ ಎಂದು ಅವರು ಹೇಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕೊಲ್ಲರ್​ಗೆ 100 ವರ್ಷ ತುಂಬಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೆಸ್ಟೋರೆಂಟ್‍ಗಳಲ್ಲಿ ಸೇವಾ ಶುಲ್ಕ ವಿಧಿಸಬಹುದು : ಹೈಕೋರ್ಟ್