Select Your Language

Notifications

webdunia
webdunia
webdunia
Saturday, 5 April 2025
webdunia

ಕಳ್ಳತನಕ್ಕೆ ಟ್ರೈನಿಂಗ್ ನೀಡುತ್ತಿದ್ದ ಖತರ್ನಾಕ್ ಬಂಧನ

Corona
ಬೆಂಗಳೂರು , ಬುಧವಾರ, 2 ಫೆಬ್ರವರಿ 2022 (17:37 IST)
ಬೀಗ ಹಾಕಿದ್ದ ಮನೆಗಳನ್ನೇ ಗುರುತಿಸಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇರ್ಫಾನ್ ಷರೀಫ್ ಮತ್ತು ಬಿಲಾಲ್ ಖಾನ್​ ಬಂಧಿತ ಆರೋಪಿಗಳಾಗಿದ್ದು, ಇರ್ಫಾನ್ ಷರೀಫ್​ನನ್ನು ಈ ಹಿಂದೆ ಬರೋ ಬ್ಬರಿ 33 ಬಾರಿ ಬಂಧಿಸಲಾಗಿತ್ತು.
ಪ್ರತಿಬಾರಿ ಜೈಲಿಗೆ ಹೋದಾಗ ಹೊಸ ಪರಿಚಯ ಮಾಡಿಕೊಳ್ಳುತ್ತಿದ್ದ. ಜೈಲಿನಿಂದ ಬಂದ ಬಳಿಕ ಪರಿಚಯವಾದವರಿಗೆ ಕಳ್ಳತನದ ಬಗ್ಗೆ ತರಬೇತಿ ನೀಡುತ್ತಿದ್ದ. ಖಚಿತ ಮಾಹಿತಿ ಆಧರಿಸಿ ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತನಿಂದ 35 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯ ಕಾಂಪೌಂಡ್ ನಲ್ಲಿ ಅಂತ್ಯಸಂಸ್ಕಾರ ವಿಚಿತ್ರ ಘಟನೆ