Select Your Language

Notifications

webdunia
webdunia
webdunia
webdunia

ವಿಧಾನ ಪರಿಷತ್ ಕಲಾಪ ವೀಕ್ಷಣೆ ಮಾಡಿದ ಮಲಕಾಪೂರೆ ಕುಟುಂಬಸ್ಥರು

Malakapure family members
bangalore , ಮಂಗಳವಾರ, 13 ಸೆಪ್ಟಂಬರ್ 2022 (20:34 IST)
ಇಂದು ಎರಡನೇ ದಿನದ ವಿಧಾನ ಪರಿಷತ್ ಕಲಾಪ ನಡೆಯುತ್ತಿದೆ.ಸಭಾಪತಿಯಾಗಿ ರಘುನಾಥ್ ರಾವ್ ಮಲಕಾಪೂರೆ ಅವರ ಮೊದಲ ಅಧಿವೇಶನವಾಗಿರುವುದರಿಂದ ಕಲಾಪವನ್ನ  ರಘುನಾಥ್ ರಾವ್ ಪತ್ನಿ ರಾಜೇಶ್ವರಿ ಮಲಕಾಪೂರೆ ವೀಕ್ಷಣೆ ಮಾಡಿದಾರೆ.ಪುತ್ರ ಪ್ರಣಯ ಮಲಕಾಪೂರೆ ಹಾಗೂ ಕುಟುಂದ ಸದಸ್ಯರು ಕೂಡ ವೀಕ್ಷಣೆ ಮಾಡಿದ್ದಾರೆ.ಇನ್ನು ಸಭಾಪತಿಗಳ ಗ್ಯಾಲರಿಯಲ್ಲಿ ಕುಳಿತು ಪರಿಷತ್ ಕಲಾಪವನ್ನ ಮಲಕಾಪೂರೆ ಕುಟುಂಬಸ್ಥರು ವೀಕ್ಷಿಸಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಿ - ಹೈಕೋರ್ಟ್