Select Your Language

Notifications

webdunia
webdunia
webdunia
webdunia

ಜನತಾ ದರ್ಶನ ಸಭೆಗೆ ಮಧು ಬಂಗಾರಪ್ಪ ಚಾಲನೆ

Janata Darshan Sabha
ಶಿವಮೊಗ್ಗ , ಮಂಗಳವಾರ, 26 ಸೆಪ್ಟಂಬರ್ 2023 (17:30 IST)
ಜನತಾ ದರ್ಶನ ಸಭೆಗೆ ಸಚಿವ ಮಧು ಬಂಗಾರಪ್ಪ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದ್ದಾರೆ. ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಸಭೆ ನಡೆಸಲಾಯ್ತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್.ಪಿ. ಮಿಥುನ್ ಕುಮಾರ್, ಜಿ.ಪಂ. ಸಿ.ಇ.ಓ. ಸ್ನೇಹಲ್ ಲೋಖಂಡೆ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಶಾಸಕ, ಸಂಸದ ನಡುವೆ ಮಾತಿನ ಚಕಮಕಿ