Select Your Language

Notifications

webdunia
webdunia
webdunia
webdunia

ಮುದ್ದು ಕಂದನನ್ನ ಬಿಗಿದಪ್ಪಿದ ತಾಯಿ ಕಾಂಗರೂ

Maddu Kandan's tight-knit mother is a kangaroo
bangalore , ಗುರುವಾರ, 5 ಜನವರಿ 2023 (16:24 IST)
ಈ ಜಗತ್ತಿನ ಎಲ್ಲಾ ಬಂಧು ಮಿತ್ರರ ಪ್ರೀತಿಗಿಂತ ತಾಯಿಯ ಪ್ರೀತಿ ದೊಡ್ಡದು. ತಾಯಿಯ ಪ್ರೀತಿಯ ಬಗ್ಗೆ ಎಷ್ಟೇ ಮಾತು ಹೇಳಿದರೂ ಕಡಿಮೆ. ಪ್ರಾಣಿಗಳಲ್ಲಿಯೂ ತಾಯಿಯ ಪ್ರೀತಿಯನ್ನು ಅಲ್ಲಗಳೆಯುವಂತಿಲ್ಲ. ಏನಾದರೂ ತೊಂದರೆಯಾದರೆ ಅಮ್ಮನ ಸಾಂತ್ವನಕ್ಕಿಂತ ದೊಡ್ಡದೇನೂ ಇಲ್ಲ. ಅಂತಹದ್ದೇ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿ, ತಾಯಿ ಕಾಂಗರೂ ತನ್ನ ಮಗುವನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಈ ವಿಡಿಯೊ ಮನುಷ್ಯರು ತಮ್ಮ ಮಕ್ಕಳಿಗೆ ಪ್ರೀತಿ ತೋರಿಸುವ ಹಾಗೆಯೇ ಇದೆ. ಇದರಲ್ಲಿ ಮನುಷ್ಯರಿಂದ ಪ್ರಾಣಿಗಳವರೆಗೆ ತಾಯಿಯ ಅಪರಿಮಿತ ಪ್ರೀತಿಯನ್ನು ಕಂಡು ನೆಟ್ಟಿಗರ ಹೃದಯ ಕರಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ-ಬಿಜೆಪಿ ಅಂದ್ರೇನೆ ಸುಳ್ಳಿನ ಕಾರ್ಖಾನೆ- ಸಿದ್ದರಾಮಯ್ಯ