Select Your Language

Notifications

webdunia
webdunia
webdunia
webdunia

ಬೇರೊಬ್ಬನ ಜೊತೆ ಪತ್ನಿ ಲವ್ವಿ ಡವ್ವಿ – ಡಿವೋರ್ಸ್ ಕೊಡದ ಪತ್ನಿಯ ಕಥೆ ಫಿನಿಷ್

ಬೇರೊಬ್ಬನ ಜೊತೆ ಪತ್ನಿ ಲವ್ವಿ ಡವ್ವಿ – ಡಿವೋರ್ಸ್ ಕೊಡದ ಪತ್ನಿಯ ಕಥೆ ಫಿನಿಷ್
ಹರಿಯಾಣ , ಗುರುವಾರ, 28 ನವೆಂಬರ್ 2019 (18:57 IST)

ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ ಪಾಪಿ ಪತಿಯೊಬ್ಬ ತನ್ನ ಪತ್ನಿಗೆ ಮಾಡಬಾರದ್ದನ್ನು ಮಾಡಿ ಕೊಲೆ ಮಾಡಿದ್ದಾನೆ.
 

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಅಂತ ಶಂಕಿಸಿರೋ ಪತಿ ನ್ಯಾನ್ಸಿ ಎಂಬಾತ ತನ್ನ ಪತ್ನಿ 19 ವರ್ಷದ ಸಾಹಿಲ್ ಳನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

ಡಿವೋರ್ಸ್ ಕೊಡೋದಕ್ಕೆ ಪತ್ನಿ ಒಪ್ಪಿಗೆ ನೀಡಿರಲಿಲ್ಲವಂತೆ. ಹೀಗಾಗಿ ಪತ್ನಿಯ ನಡತೆಯಿಂದ ಬೇಸತ್ತ ಪತಿ ಕಾರಿನಲ್ಲಿ ಬಹುದೂರ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.

ಹರಿಯಾಣದಲ್ಲಿ ಘಟನೆ ನಡೆದಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬರ್ತ್ ಡೇ ಆಚರಿಸಬೇಕಿದ್ದ ಯುವತಿ ಮೇಲೆ ಅತ್ಯಾಚಾರ