Select Your Language

Notifications

webdunia
webdunia
webdunia
webdunia

ಮದುವೆ ಟೈಂನಲ್ಲಿ ಕೈ ಕೊಟ್ಟು ಓಡಿ ಹೋದ ಪ್ರಿಯಕರ

ಮದುವೆ
ಬೆಂಗಳೂರು , ಬುಧವಾರ, 8 ನವೆಂಬರ್ 2023 (10:40 IST)
ಬೆಂಗಳೂರು: ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾದ ಪ್ರೀತಿ ಇನ್ನೇನು ಮದುವೆಯಾಗಬೇಕು ಎನ್ನುವಾಗ ಪ್ರಿಯಕರ ಕೈಕೊಟ್ಟು ಪರಾರಿಯಾಗಿದ್ದಾನೆ.

ಬೆಂಗಳೂರಿನ ಯುವಕ ಮತ್ತು ತುಮಕೂರಿನ ಯುವತಿ ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾಗಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವತಿಯ ಜೊತೆ ಬೇಜಾನ್ ಓಡಾಡಿದ್ದ ಯುವಕ ಇದೀಗ ಮದುವೆ ಟೈಂನಲ್ಲಿ ಕೈಕೊಟ್ಟಿದ್ದಾನೆ.

ಪೀಣ್ಯಾದ ದೇವಾಲಯವೊಂದರಲ್ಲಿ ಮದುವೆಯಾಗಲು ಎಲ್ಲವೂ ಸಿದ್ಧತೆಯಾಗಿತ್ತು. ಆದರೆ ದಾರಿ ಮಧ‍್ಯದಲ್ಲೇ ಕಾರಿನಿಂದ ಇಳಿದು ಪರಾರಿಯಾಗಿದ್ದಾನೆ. ಇದೀಗ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನದಾಳವನ್ನು ಬಿಚ್ಚಿಟ್ಟ ಸಂಸದೆ ಸ್ಮತಿ ಇರಾನಿ