Daily Horoscope

Select Your Language

Notifications

webdunia
webdunia
webdunia
webdunia

ಲವ್ ಮಾಡಿ ಓಡಿಹೋಗಿ ಮದುವೆಯಾದ ಜೋಡಿಗೆ ಸಾಯುವಂಥದ್ದೇನಿತ್ತು?

ಲವ್
ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಓಡಿಹೋಗಿದ್ದ ಯುವ ಜೋಡಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಜಾತಿ ಬೇರೆ ಬೇರೆ ಅನ್ನೋ ಕಾರಣಕ್ಕಾಗಿ ಈ ಜೋಡಿಯ ಮದುವೆಗೆ ಅಡ್ಡಿಗಳು ಎದುರಾಗಿದ್ದವು ಎನ್ನಲಾಗಿದೆ.

ಹೀಗಾಗಿ ಎರಡ್ಮೂರು ವಾರಗಳ ಹಿಂದೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಈಶ್ವರ್  (24) ಜೊತೆಗೆ ನಂದಿನಿ (23) ಮನೆ ಬಿಟ್ಟು ಓಡಿ ಹೋಗಿ ಮದುವೆಯಾಗಿದ್ದರು ಎನ್ನಲಾಗಿದೆ.

ಈ ಯುವಜೋಡಿಯು ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತತೊಡಗಿದೆ. ಪೊಲೀಸ್ ತನಿಖೆಯಿಂದ ಮಾತ್ರ ಇವರ ಸಾವಿನ ಕಾರಣ ತಿಳಿದುಬರಬೇಕಿದೆ. 



Share this Story:

Follow Webdunia kannada

ಮುಂದಿನ ಸುದ್ದಿ

ಯುವತಿ ಜೊತೆ ಲವ್, ಅವಳ ತಾಯಿಯಿಂದ ಸುಖ ಪಡೆಯುತ್ತಿದ್ದ ಯುವಕ ಮಾಡಿದ್ದೇನು?