ಜೋರಾದ ಕಾಂಗ್ರೆಸ್‌-ಬಿಜೆಪಿ ಟ್ವೀಟ್‌ ವಾರ್‌

Webdunia
ಶನಿವಾರ, 8 ಅಕ್ಟೋಬರ್ 2022 (20:20 IST)
BJP ಕಾರ್ಯಕಾರಿಣಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ಕಾಂಗ್ರೆಸ್​​ ಪಕ್ಷ ಟ್ವೀಟ್‌ ಮಾಡಿ ಟ್ರೋಲ್ ಮಾಡಿದೆ. BJPಯಲ್ಲಿ ಶಾಸಕರನ್ನ ಖರೀದಿಸಿ ಸಂವಿಧಾನ ವಿರೋಧಿ ಸರ್ಕಾರ ರಚನೆ ಮಾಡಲಾಗಿದೆ. CD ಬ್ಲಾಕ್‌ಮೇಲ್‌ ಮಾಡಿದವರಿಗೆ ಮಂತ್ರಿ ಪದವಿ ನೀಡಿದ್ದಾರೆ. ಸಚಿವ ಸ್ಥಾನಗಳು 40ರಿಂದ 50 ಕೋಟಿಗೆ ಸೇಲ್ ಆಗುತ್ತಿವೆ. ಸಿಎಂ ಹುದ್ದೆ 2,500 ಕೋಟಿಗೆ ಮಾರಾಟವಾಗಿದೆ ಎಂದು ಟ್ವೀಟ್​​ ಮಾಡಿ ಟ್ರೋಲ್​ ಮಾಡ್ತಿದೆ. ಸರ್ಕಾರಿ ಹುದ್ದೆಗಳ ಮಾರಾಟ, ತಮ್ಮ 40% ಸರ್ಕಾರದ ಅನಾಚಾರಗಳೆಲ್ಲವನ್ನೂ ಒಪ್ಪಿದ PayCMಗೆ ಧನ್ಯವಾದ ಎಂದು ಟ್ವೀಟ್‌ ಮೂಲಕ ಬೊಮ್ಮಾಯಿ ಅವರನ್ನು ಕಾಲೆಳೆಯಲಾಗಿದೆ. ಇದಕ್ಕೆ BJP ಕೂಡ ತಿರುಗೇಟು ನೀಡಿದೆ.  ಕಾಂಗ್ರೆಸ್‌ ಮತ್ತು BJP ನಡುವೆ ಟ್ವೀಟ್‌ ವಾರ್‌ ಜೋರಾಗಿದೆ. ಕಾಂಗ್ರೆಸ್ ಟ್ವೀಟ್‌ ಫೇಕ್ ಟ್ವೀಟ್ ಎಂದು BJP ಹೇಳಿದೆ. ರಣಹೇಡಿಗಳ ಕೊನೆಯ ಅಸ್ತ್ರ ಸಶಕ್ತ ಎದುರಾಳಿಯ ಮಾತುಗಳನ್ನು ತಿರುಚಿ, ಸತ್ಯದ ತಲೆಯ ಮೇಲೆ ಹೊಡೆಯುವ ಕೆಲಸ ಮಾಡುವುದು. ಈ ಕೆಲಸವನ್ನು ಕಾಂಗ್ರೆಸ್​​ ಮಾಡಿದೆ ಎಂದು ಟ್ವೀಟ್‌ ಮೂಲಕ ಕಾಂಗ್ರೆಸ್‌ಗೆ BJP ತಿರುಗೇಟು ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಹಲ್ಗಾಮ್‌ ಭಯೋತ್ಪಾದನಾ ದಾಳಿ: ಎನ್‌ಐಎ ತನಿಖೆಯಲ್ಲಿ ಮಹತ್ವದ ಬೆಳವಣಿಗೆ

ಪಾರ್ಟಿ ಮಾಡುತ್ತಿದ್ದಾಗ ಪೊಲೀಸರ ಎಂಟ್ರಿ, ಹೆದರಿ ನಾಲ್ಕನೇ ಫ್ಲೋರ್‌ನಿಂದ ಹಾರಿದ್ರಾ ಯುವತಿ

ಮಹಿಳೆಯರಿರುವುದು ಗಂಡನ ಜತೆ ಮಲಗುವುದಕ್ಕೆ: ಕೇರಳ ಸಿಪಿಎಂ ಮುಖಂಡನ ವಿವಾದಾತ್ಮಕ ಹೇಳಿಕೆ

ಮೊಟ್ಟೆ ಪ್ರಿಯರೇ ಹುಷಾರ್ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶಾಕಿಂಗ್ ಮಾಹಿತಿ

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಮುಗಿಸಿ, ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಮುಂದಿನ ಸುದ್ದಿ
Show comments