Publish Date: Thu, 31 Aug 2023 (17:00 IST)
Updated Date: Thu, 31 Aug 2023 (17:04 IST)
ಶಾಂತಿನಗರ RTO ಕಚೇರಿ ಮುಂದೆ ಲಾರಿ ನಿಲ್ಲಿಸಿ ಜೀವಿತಾವಾದಿ ಟ್ಯಾಕ್ಸ್ ಗೆ ಲಾರಿ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.ಲೈಫ್ ಟೈಮ್ ಟ್ಯಾಕ್ಸ್ ವಾಪಾಸ್ ಪಡೆಯದಿದ್ದಲ್ಲಿ ರಾಜ್ಯಾದ್ಯ0ತ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಿದ್ದು,ನಗರದ ಎಲ್ಲಾ RTO ಕಚೇರಿ ಮುಂದೆ ಲಾರಿ ನಿಲ್ಲಿಸಿ ಪ್ರತಿಭಟನೆ ನಡೆಸಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯಲ್ಲೇ ಲಾರಿ ನಿಲ್ಲಿಸಿರುವುದರಿಂದ ಶಾಂತಿನಗರದ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.ಶಾಂತಿನಾಗರ RTO ಕಚೇರಿ ಮುಂದೆ ಲಾರಿ ಚಾಲಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.