Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಹಿನ್ನಲೆ; ಮಂಗಳೂರಿನಲ್ಲಿ ವಿವಿಧೆಡೆ ನಿರಾಶ್ರಿತ ಕೇಂದ್ರಗಳ ನಿರ್ಮಾಣ

webdunia
ಗುರುವಾರ, 9 ಏಪ್ರಿಲ್ 2020 (10:19 IST)
ಮಂಗಳೂರು : ಕೊರೊನಾ ತಡೆಗೆ ಲಾಕ್ ಡೌನ್ ಹಿನ್ನಲೆ ಮಂಗಳೂರಿನಲ್ಲಿ ವಿವಿಧೆಡೆ ನಿರಾಶ್ರಿತ ಕೇಂದ್ರಗಳನ್ನು  ನಿರ್ಮಾಣ ಮಾಡಲಾಗಿದೆ. 


ಮಂಗಳೂರಿನ ಪುರಭವನದಲ್ಲಿ ನಿರಾಶ್ರಿತರಿಗೆ ವ್ಯವಸ್ಥೆ ಮಾಡಲಾಗಿದ್ದು, ಸಂಘ ಸಂಸ್ಥೆಗಳು ನಿರಾಶ್ರಿತರಿಗೆ ಬೆಳಿಗ್ಗೆ ಉಪಾಹಾರ 2 ಬನ್ 1 ಲೋಟ ಟೀ ವ್ಯವಸ್ಥೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಮಧ್ಯಾಹ್ನ ರಾತ್ರಿ ಊಟ, ಹಾಗೂ  ರಾತ್ರಿ ಮಲಗುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಕೊರೋನಾ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಆಪ್ ಡೌನ್ ಲೋಡ್ ಮಾಡಿ