Select Your Language

Notifications

webdunia
webdunia
webdunia
webdunia

ಕೊರೋನಾ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಈ ಆಪ್ ಡೌನ್ ಲೋಡ್ ಮಾಡಿ

webdunia
ಬೆಂಗಳೂರು , ಗುರುವಾರ, 9 ಏಪ್ರಿಲ್ 2020 (10:16 IST)
ಬೆಂಗಳೂರು: ಕೊರೋನಾ ರೋಗದ ಬಗ್ಗೆ ಜನರಲ್ಲಿರುವ ಹಲವು ಆತಂಕಗಳು, ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ‘ಆರೋಗ್ಯ ಸೇತು’ ಆಪ್ ಲಾಂಚ್ ಮಾಡಿದೆ.


ಈ ಆಪ್ ನ್ನು ನಿಮ್ಮ ಮೊಬೈಲ್ ಗೆ ಡೌನ್ ಲೋಡ್ ಮಾಡಿಕೊಂಡು ಕೊರೋನಾ ಕುರಿತಾದ ಎಲ್ಲಾ ಅನುಮಾನಗಳು, ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು.

ಇನ್ನು, ರಾಜ್ಯದಲ್ಲಿ ಈ ಆಪ್ ಬಗ್ಗೆ ನಟ ಪುನೀತ್ ರಾಜಕುಮಾರ್ ಪ್ರಚಾರ ಮಾಡಲಿದ್ದಾರೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ಲಭ್ಯವಿದ್ದು, ಇಂದೇ ಡೌನ್ ಲೋಡ್ ಮಾಡಿಕೊಳ್ಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಜೊತೆ ಹೋರಾಡಿ ಗೆದ್ದ ಸಂಸದ ಜಿಎಂ ಸಿದ್ದೇಶ್ವರ್ ಪುತ್ರಿ