Publish Date: Sat, 08 Aug 2020 (21:30 IST)
Updated Date: Sat, 08 Aug 2020 (21:34 IST)
ಮನೆ ಬಾಗಿಲಿಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಮದ್ಯ ಪೂರೈಕೆ ಮಾಡೋಕೆ ಮುಂದಾಗಿರುವ ಸರಕಾರದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಅಬಕಾರಿ ಇಲಾಖೆಯದ್ದು ಮನೆ ಹಾಳು ಐಡಿಯಾ ಹಾಗೂ ತೀರ್ಮಾನವಾಗಿದೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರ ಉದ್ದೇಶಿತ ಮದ್ಯ ಪೂರೈಕೆ ಕ್ರಮ ನಿಲ್ಲಿಸದಿದ್ದರೆ ಹೋರಾಟ ನಡೆಸೋದಾಗಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.