Select Your Language

Notifications

webdunia
webdunia
webdunia
webdunia

ಯಾವುದೇ ರೀತಿ ತನಿಖೆ ನಡೆಸಲಿ - ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Let the investigation be done anyway
bangalore , ಮಂಗಳವಾರ, 30 ಮೇ 2023 (20:32 IST)
ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರವಾಗಿ ಯಾವುದೇ ಕಂಪ್ಲೆಂಟ್ ಇರಲಿ, ದೂರು ಇರಲಿ ಯಾವುದೇ ತನಿಖೆ ಮಾಡಬಹುದು .ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಐಡಿ ತನಿಖೆ ಮಾಡಬಹುದು ಅಂತ,ಸಿಐಡಿ ತನಿಖೆಗೆ ನಾನೆ ಹಿಂದೆ ದೂರು ನೀಡಿದ್ದೆ.ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆ FIR ಆಗಿರಲಿಲ್ಲ.ಹೊಸ ಸರ್ಕಾರ ಬಂದಿದೆ ಯಾವುದೇ ರೀತಿ ತನಿಖೆ ನಡೆಸಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.ತನಿಖೆ ಪಾರದರ್ಶಕವಾಗಿರಲಿ.ಎದುರಿಸಲು ನಾವು ಸಿದ್ದ.ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು.ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು. ಅಂತಾ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಯೋಜನೆಗಳು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಡಿಕೆಶಿ