Select Your Language

Notifications

webdunia
webdunia
webdunia
webdunia

ಸೋಲು ಗೆಲುವು ರಾಜಕಾರಣದಲ್ಲಿ ಇದ್ದಿದ್ದೆ- ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ‌

I was in the politics of defeat and victory
bangalore , ಮಂಗಳವಾರ, 16 ಮೇ 2023 (15:41 IST)
ಸೋಮಣ್ಣ ಭೇಟಿ  ಮಾಡಿದ ಬಳಿಕ ಹಂಗಾಮಿ ಸಿಎಂ ಬೊಮ್ಮಾಯಿ ಒ್ರತಿಕ್ರಿಯಿಸಿದ್ದು,ಸೋಮಣ್ಸ ನಮ್ಮ ಹಿರಿಯ ನಾಯಕರು,40 ವರ್ಷ ಜನಸೇವೆ ಮಾಡಿದವರು.ಬೆಂಗಳೂರಿನ ಅಭಿವೃದ್ಧಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ.ಗೋವಿಂದರಾಜನಗರವನ್ನು ಮಾದರಿ ಕ್ಷೇತ್ರ ಮಾಡಿದ್ದಾರೆಸೋಮಣ್ಣನವರು ಯಾವಾಗ ಹಿನ್ನೆಡೆಯಾದ್ರೂ ಮತ್ತೆ ಪುಟಿದೇಳ್ತಾರೆ.ಬರುವ ದಿನಗಳಲ್ಲಿ ಅವರಿಗೆ ಒಳ್ಳೆಯ ಅವಕಾಶ ಸಿಗಲಿದೆ.ನಾವು ಅವರ ಜೊತೆ ನಿಂತಿದ್ದೇವೆ.ಸೋಲು ಗೆಲುವು ರಾಜಕಾರಣದಲ್ಲಿ ಇದ್ದಿದ್ದೆ.ಆದ್ರೆ ಮತ್ತೆ ಅದನ್ನು ಮೀರಿ ಬರಬೇಕು.ಸೋಮಣ್ಣ ಮತ್ತು ಪಕ್ಷ ಎರಡು ಕೂಡ ಆ ಕೆಲಸ ಮಾಡಲಿದೆ ಎಂದು ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಈಗ ಹೊಸ ಕೆಲಸ ಹುಡುಕಬೇಕು-ಸೋಮಣ್ಣ