Select Your Language

Notifications

webdunia
webdunia
webdunia
webdunia

ಈಗ ಹೊಸ ಕೆಲಸ ಹುಡುಕಬೇಕು-ಸೋಮಣ್ಣ

Now I have to find a new job
bangalore , ಮಂಗಳವಾರ, 16 ಮೇ 2023 (15:20 IST)
ಹೈಕಮಾಂಡ್ ಕೊಟ್ಟ ಕೆಲಸ ಮಾಡಿದ್ದೇನೆ,ಸೋಲಾಗಿದೆ. ಕಾರಣ ಹಲವಾರು,ಒಳಹೊಡೆತ ಎಲ್ಲಾ ಇರತ್ತಲ್ಲ.ಚಿನ್ನದಂತ ಗೋವಿಂದ ರಾಜ ನಗರ ಕ್ಷೇತ್ರ ಬಿಟ್ಟು ಹೋದೆ.ದಿನ ಬೆಳಗ್ಗೆ ಎದ್ದು ನಾಲ್ಕು ಜನಕ್ಕೆ ಸಹಾಯ ಮಾಡ್ತಾ ಇದ್ದೆ.ಈಗ ಹೊಸ ಕೆಲಸ ಹುಡುಕಬೇಕು
ನನಗೆ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಇದೆ.45 ವರ್ಷ ಇದೆ ಕೆಲಸ ಮಾಡಿದವ ನಾನು ಎಂದು ಸೋಮಣ್ಣ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸೋಲಿನ ಕಾರಣದ ಬಗ್ಗೆ ಚರ್ಚೆ ಮಾಡಿದ್ದೇವೆ- ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ‌