Select Your Language

Notifications

webdunia
webdunia
webdunia
Thursday, 3 April 2025
webdunia

ಬಿಲ್ಡಿಂಗ್ ನಲ್ಲಿ ಚಿರತೆ ಓಡಾಟ- ಸ್ಥಳೀಯ ನಿವಾಸಿಗಳಲ್ಲಿ ಆತಂಕ

Leopard attack
bangalore , ಮಂಗಳವಾರ, 31 ಅಕ್ಟೋಬರ್ 2023 (16:02 IST)
ಬೊಮ್ಮನಹಳ್ಳಿ ಸಮೀಪದ ಕೂಡ್ಲುಗೇಟ್ ಬಳಿ ಚಿರತೆ ಕಾಣಿಸಿಕೊಂಡಿದೆ.ಬಿಲ್ಡಿಂಗ್ ನಲ್ಲಿ ಚಿರತೆ ಓಡಾಟ ಅರಣ್ಯಾಧಿಕಾರಿಗಳು ಖಚಿತ ಮಾಡಿಕೊಂಡಿದ್ದಾರೆ.ಚಿರತೆ ಹೆಜ್ಜೆಗುರುತು ಕಂಡ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಕಾರ್ಯಚರಣೆ ಚುರುಕುಗೊಳಿಸಿದ್ದಾರೆ.ಡ್ರೋನ್ ತರೆಸಿ ಡ್ರೋನ್ ಮೂಲಕ ಕಾರ್ಯಚರಣೆಗೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ.
 
ಅಪಾರ್ಟ್ಮೆಂಟ್ ಒಳಗೆ ಚಿರತೆ ಓಡಾಟ ನಡೆಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಭಯಗೊಂಡ ಸ್ಥಳೀಯರು , ಮನೆಯಿಂದ ಹೊರಗಡೆ ಬರಬೇಡಿ ಎಂದು ಧ್ವನಿವರ್ಧಕ ದ ಮೂಲಕ ಜನರಿಗೆ ಅಧಿಕಾರಿಗಳು ಎಚ್ಚರಿಕೆ ಕೊಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ- ದಯಾನಂದ