Select Your Language

Notifications

webdunia
webdunia
webdunia
webdunia

ಗ್ರಾಮದಲ್ಲಿ ಚಿರತೆ ರಕ್ಷಣೆ

ಗ್ರಾಮದಲ್ಲಿ ಚಿರತೆ ರಕ್ಷಣೆ
bangalore , ಶನಿವಾರ, 15 ಜನವರಿ 2022 (20:40 IST)
ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಹಿಡಿಯಲಾಗಿದೆ.ಚಾಮರಾಜನಗರ ತಾ. ವೀರನಪುರದಲ್ಲಿ ಸೆರೆಯಾದ ಚಿರತೆ ಸೆರೆಗೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಮನವಿ ಮಾಡಿದ್ರು. ಗ್ರಾಮದ ಜಮೀನಿನಲ್ಲಿ ಬೋನು ಇರಿಸಿದ್ದ ಅರಣ್ಯ ಸಿಬ್ಬಂದಿ ಬೋನಿಗೆ ಬಿದ್ದ ಹೆಣ್ಣು ಚಿರತೆ ಸೆರೆಯಾಗಿದೆ. ಚಿರತೆಯನ್ನ  ಬಿಆರ್‌ಟಿ ಸಂರಕ್ಷಿತಾರಣ್ಯಕ್ಕೆ ರವಾನೆ ಮಾಡಲಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಅತಿಥಿ ಉಪನ್ಯಾಸಕರಿಗೆ ಅಭಿನಂದನೆ