Publish Date: Sat, 15 Jan 2022 (20:35 IST)
Updated Date: Sat, 15 Jan 2022 (20:39 IST)
ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಹಿನ್ನೆಲೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಶಾಸಕ ಎನ್.ಮಹೇಶ್ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೊಳ್ಳೇಗಾಲ ಶಾಸಕ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದ ಅತಿಥಿ ಉಪನ್ಯಾಸಕರು ರಾಜ್ಯದ ೧೪ ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಸರ್ಕಾರಬಂಪರ್ ಕೊಡುಗೆ ನೀಡಿದೆ ಎಂದ ಶಾಸಕ ಎನ್.ಮಹೇಶ್ಉಪನ್ಯಾಸಕರು ತಮ್ಮ ಪ್ರತಿಭಟನೆ ಕೈ ಬಿಟ್ಟು ಕಾಲೇಜುಗಳಿಗೆ ತೆರಳಿ ಪಾಠಗಳನ್ನು ಮಾಡಬೇಕು ಎಂದು ಶಾಸಕರ ಮನವಿ ಮಾಡಿದ್ದಾರೆ.
ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಮಾಡಿರುವುದು ಅಭಿನಂದನಾರ್ಹ ಇದದ ಜೊತೆ ಜಿಪಿಎಫ್, ಇಎಸ್‌ಐ ಯೋಜನೆಗಳನ್ನು ನೀಡಿದರೆ ಆರೋಗ್ಯ ಭದ್ರತೆ ಸಿಗುತ್ತದೆ ಎಂದು ಸರ್ಕಾರಕ್ಕೆ ಎನ್.ಮಹೇಶ್ ಸಲಹೆ ನೀಡಿದ್ದಾರೆ.