Select Your Language

Notifications

webdunia
webdunia
webdunia
webdunia

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

Late night commotion
bangalore , ಸೋಮವಾರ, 1 ಜನವರಿ 2024 (18:44 IST)
ಅಚಾರ್ಯ ಕಾಲೇಜ್ ರಸ್ತೆಯ ಸೀಕ್ರೆಟ್ ಅಪ್ ಒಶನ್ ರೆಸ್ಟೋರೆಂಟ್ ನಲ್ಲಿ ಗದ್ದಲ ನಡೆದಿದೆ.ಡಿಜೆ ಹಾಕುವ ವಿಚಾರಕ್ಕೆ ಪೋಲಿ ಪುಂಡರು ಗಲಾಟೆ ತೆಗೆದಿದ್ದಾರೆ.ವಿಷಯ ತಿಳಿದ ಕೂಡಲೇ ಸುದ್ದಿ ಮಾಡಲು ಹೋದ ಸಂದರ್ಭದಲ್ಲಿ ಮಾದ್ಯಮದವರ ಮೇಲೆ ಹಲ್ಲೆ ನಡೆಸಿದ್ದಾರೆ.

ಮಧ್ಯದ ಅಮಲಿನಲ್ಲಿದ್ದ ಪೋಲಿ ಪುಂಡರು ವಿಡಿಯೋ ಕ್ಯಾಮೆರಾ ಕಿತ್ತುಕೊಂಡಿದ್ದಾರೆ.ಪೊಲೀಸರ ಸಮ್ಮುಖದಲ್ಲಿ ಖಾಸಗಿ ಮಾದ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆಗೆ ಯತ್ನ ನಡೆದಿದೆ.ಚಿತ್ರೀಕರಣದ ವೇಳೆ ವಿಡಿಯೋ ಕ್ಯಾಮರ ಕಿತ್ತುಕೊಂಡು ಪೋಲಿಗಳು ಹಟ್ಟಹಾಸ ಮೆರೆದಿದ್ದಾರೆ.ಕಂಡು ಕಾಣದಂತೆ  ಸೋಲದೇವನಹಳ್ಳಿಯ ಪೋಲಿಸರು ವರ್ತಿಸಿದ್ದಾರೆ.ಪೊಲೀಸ್ ಸಹಾಯ ವಾಣಿಗೆ ಕರೆ ಮಾಡಿ ದೂರು ನೀಡಿದ್ರು  ಪೋಲಿಸರು ಖ್ಯಾರೇ ಎಂದಿಲ್ಲ.
 

Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ಟಿಗೆ ಹೋಗ್ಬೇಡ ಎಂದಿದ್ದಕ್ಕೆ ಯುವತಿ ಆತ್ಮಹತ್ಯೆ!