ನಕಲಿ ದಾಖಲೆ ನೀಡಿ ಸಂಘದ ನಿರ್ದೇಶಕರಾದ್ರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ?

ಶನಿವಾರ, 4 ಜನವರಿ 2020 (11:38 IST)
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ವಿರುದ್ಧ ನಕಲಿ ದಾಖಲೆ ನೀಡಿ ಸಂಘದ ನಿರ್ದೇಶಕರಾಗಿರುವ ಆರೋಪ ಕೇಳಿಬಂದಿದೆ.ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಚನ್ನರಾಜ ಹಟ್ಟಿಹೊಳಿ ವಿರುದ್ದ ಆರೋಪ ಕೇಳಿಬಂದಿದ್ದು, ಬೆಳಗಾವಿ ತಾಲೂಕಿನಲ್ಲಿರುವ ಮೋದಗಾ ಸಹಕಾರ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.


ಆದರೆ ಇವರು ಸಹಕಾರ ಸಂಘದ ನಿರ್ದೇಶಕರಾಗಲು ಸುಳ್ಳು ಪ್ರಮಾಣಪತ್ರ ನೀಡಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ದೂರು ದಾಖಲು. ಕಾರಣವೇನು ಗೊತ್ತಾ?