Publish Date: Thu, 15 Dec 2022 (21:35 IST)
Updated Date: Thu, 15 Dec 2022 (21:37 IST)
ಈ ಬಾರಿ ಕಾಂಗ್ರೆಸ್ 130 ಕ್ಷೇತ್ರಗಳನ್ನ ಕ್ರಾಸ್ ಮಾಡುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಸಿದ್ದಾರೆ. ಡಿಕೆಶಿಗೆ ಮತ್ತೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ಧಾರೆ. ಕಾಂಗ್ರೆಸ್ ನವರು ಕಳೆದ ಬಾರೀ ಅಧಿಕಾರಕ್ಕೆ ಬರಲು ಕಾರಣ ಬಿಎಸ್ ವೈ ಮತ್ತು ಶ್ರೀರಾಮು ಹೊಸ ಪಕ್ಷ ಸ್ಥಾಪನೆಯಾಗಿದ್ದು.5 ವರ್ಷ ಅಳ್ವಿಕೆ ಮಾಡಿ ಹಲವಾರು ಭಾಗ್ಯಗಳನ್ನು ಕೊಟ್ರು ಯಾಕೆ ಗೆಲ್ಲಲಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಅವರ ಶಕ್ತಿ ಇರುವುದೇ 65-70ಕ್ಷೇತ್ರಗಳಲ್ಲಿ ಮಾತ್ರ, ಅವರು ಎಷ್ಟೇ ಹೇಳಿಕೊಂಡ್ರು ಅವರ ಸಾಧನೆ ಬರೀ 65 ರಿಂದ 70 ಕ್ಷೇತ್ರ ಮಾತ್ರ ಟಾಂಗ್ ಕೊಟ್ಟಿದ್ದಾರೆ.