Select Your Language

Notifications

webdunia
webdunia
webdunia
webdunia

2023ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಕೆ.ಕರಿಯಪ್ಪ

K. Kariappa is the strongest aspirant of the Congress party for the 2023 assembly elections
ಸಿಂಧನೂರು , ಗುರುವಾರ, 15 ಡಿಸೆಂಬರ್ 2022 (18:51 IST)
ಸಾರ್ವತ್ರಿಕ 2023ರ ವಿಧಾನಸಭಾ ಚುನಾವಣೆಗೆ  ಸಿಂಧನೂರು ಕ್ಷೇತ್ರದಿಂದ ಕಾಂಗ್ರೆಸ್ ನ ಪ್ರಬಲ ಆಕಾಂಕ್ಷಿ ನಾನೆ ಎಂದು ಕೆ.ಕರಿಯಪ್ಪ ಮಾಜಿ ಕೆ ಪಿ ಸಿ ಸಿ ಕಾರ್ಯದರ್ಶಿ ಹೇಳಿಕೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಸ್ವಾಸವಿದೆ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ರವರು ಈ ಬಾರಿ ನನಗೆ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸ ವಿದೆ .ನನಗೆ ಟಿಕೆಟ್ ಸಿಗದಿದ್ದರೆ ನನ್ನ ಕಾರ್ಯಕರ್ತರು ಜೊತೆ ಮಾತನಾಡಿ ಮುಂದಿನ ನಿರ್ಧಾರ ಮಾಡುವೆ ಎಂದರು.2023ರ ಚುನಾವಣೆ ನಾನು ಸಿಂಧನೂರು ಕ್ಷೇತ್ರದಿಂದ ನಾನು ಚುನಾವಣೆ ನಿಲುವುದು ಶತಾಸಿದ್ದ ಎಂದು ಹೇಳಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆಶಿ ಓಲೈಕೆ ರಾಜಕಾರಣ ಬಿಟ್ಟು, ದೇಶದ ಭದ್ರತೆ ಬಗ್ಗೆ ಆಲೋಚಿಸಲಿ- ಅರಗಜ್ಞಾನೇಂದ್ರ