Select Your Language

Notifications

webdunia
webdunia
webdunia
webdunia

ಬಸ್ ಗಳ ಕಂಡಿಶನ್ ಚೆಕ್ ಮಾಡಿದ KSRTC ಎಂಡಿ

KSRTC MD checked the condition of the buses
ಕೆ ಎಸ್ ಆರ್ ಟಿ ಸಿ ಬಸ್‌ಗಳನ್ನ ಸ್ವತಃ  KSRTC ಸಂಸ್ಥೆಯ ಎಂಡಿ ಅನ್ಬುಕುಮಾರ್ ಚಾಲನೆ ಮಾಡಿದ್ದಾರೆ.KSRTC ಗೆ ಹೊಸದಾಗಿ ಬಂದಿರುವ ಅಂಬಾರಿ ಉತ್ಸವ ಹಾಗೂ ಇವಿ ಪವರ್ ಪ್ಲಸ್ ಬಸ್ ನ್ನ ಎಂಡಿ ಚಲಾಯಿಸಿದ್ದು,ಬಸ್ ಚಲಾಯಿಸುವ ಮೂಲಕ ಬಸ್  ನ  ಕಂಡಿಶನ್ ಹೇಗಿದೆ ಎನ್ನುವ ಮಾಹಿತಿ ಸಂಗ್ರಹಿಸಿದ್ದಾರೆ.ಡಿಪೋ ಒಳಭಾಗದಲ್ಲಿ ಎಂಡಿ ಅನ್ಬುಕುಮಾರ್ ಬಸ್ ಚಲಾಯಿಸಿದ್ದಾರೆ.ಇದೀಗ ಕೆ ಎಸ್ ಆರ್ ಟಿ ಸಿ ಎಂಡಿ ಅನ್ಬುಕುಮಾರ್ ಬಸ್ ಚಲಾಯಿಸುತ್ತಿರೋ ವಿಡಿಯೋ ಫುಲ್ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಫ್ಲೆಕ್ಸ್ ಅಳವಡಿಸಿದ್ರೆ ಕ್ರಿಮಿನಲ್ ಕೇಸ್ ಹಾಕಲು ಮುಂದಾದ ಬಿಬಿಎಂಪಿ