Select Your Language

Notifications

webdunia
webdunia
webdunia
webdunia

ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣವನ್ನ ಗಂಭೀರವಾಗಿ ತೆಗೆದುಕೊಳ್ಳುವಂತೆ ಆಗ್ರಹ

ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣವನ್ನ ಗಂಭೀರವಾಗಿ ತೆಗೆದುಕೊಳ್ಳುವಂತೆ  ಆಗ್ರಹ
bangalore , ಭಾನುವಾರ, 30 ಜುಲೈ 2023 (18:45 IST)
ಉಡುಪಿ ಕಾಲೇಜಿನಲ್ಲಿ ನಡೆದ ವಿಡಿಯೋ ಚಿತ್ರೀಕರಣ ಪ್ರಕರಣ ಗಂಭೀರವಾಗಿದ್ದು,6,7 ತಿಂಗಳಿನ ಹಿಂದೆ ನಡೆದಿದ್ದ ಈ ಘಟನೆ ಒಬ್ಬ ವಿಧ್ಯಾರ್ಥಿನಿ ಈ ರೀತಿ ಘಟನೆ ನಡೆದಿದೆ ಅಂತ ಹೇಳಿದ್ರೆ ಅವಳ ಮೇಲೆ ಕೇಸ್ ಹಾಕಲಿಕ್ಕೆ ಸರ್ಕಾರ ಮುಂದಾಗಿದೆ.ಇನ್ನೂ ಮೊಬೈಲ್ ಗಳು ಬದಲಾವಣೆ ಆಗ್ತಾನೆ ಇರುತ್ತವೆ.ಈ ಹಿನ್ನಲೆ ಪ್ರಕರಣದ ಹಿಂದೆ ಅಂತರಾಜ್ಯ ಕಿಡಗೇಡಿಗಳ ಕೈವಾಡ ವಿದೆಯಾ ಎಂಬ ಅನುಮಾನ ಕಾಡುತ್ತಿದೆ.ಆದ್ದರಿಂದ ಈ ಪ್ರಕರಣವನ್ನ ಎನ್ ಐ ಗೆ ಕೊಡಬೇಕು ಎಂದು ಸರ್ಕಾರಕ್ಕೆ  ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಸದ್ದು ಮಾಡುತ್ತಿದೆ ಉಡುಪಿ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣ...!