Select Your Language

Notifications

webdunia
webdunia
webdunia
webdunia

ಕೃಷಿ ವಲಯದಲ್ಲಿ ಕಿಸಾನ್‌ ಡ್ರೋನ್‌ ಬಳಕೆ: ಸಚಿವೆ ನಿರ್ಮಲಾ ಸೀತಾರಾಮನ್‌

ಕೃಷಿ ವಲಯದಲ್ಲಿ ಕಿಸಾನ್‌ ಡ್ರೋನ್‌ ಬಳಕೆ: ಸಚಿವೆ ನಿರ್ಮಲಾ ಸೀತಾರಾಮನ್‌
bangalore , ಮಂಗಳವಾರ, 1 ಫೆಬ್ರವರಿ 2022 (21:02 IST)
ಈ ವರ್ಷದ ಬಜೆಟ್‌ ನಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕೃಷಿ ವಲಯದಲ್ಲಿ ಡ್ರೋನ್‌ ಬಳಕೆಗೆ ಕೇಂದ್ರ ಮುಂದಾಗಿದೆ.ಬೆಳೆ ದಾಖಲು, ಬೆಳೆ ಮೌಲ್ಯಮಾಪನಕ್ಕೆ, ಕೀಟನಾಶಕಗಳನ್ನು ಸಿಂಪಡಿಸಲು ಕಸಾನ್‌ ಡ್ರೋನ್‌ ಬಳಕೆ ಉತ್ತೇಜಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮುಂದೆ ಎಲ್ಲ ವೈದ್ಯಕೀಯ ಸೇವೆಗಳ ವಿವರ ಆನ್‌ಲೈನ್‌ನಲ್ಲೇ ಲಭ್ಯ