Select Your Language

Notifications

webdunia
webdunia
webdunia
webdunia

2022ರಲ್ಲೇ ಭಾರತದಲ್ಲಿ 5ಜಿ ಸೇವೆ ಆರಂಭ

India to launch
webdunia
ಇದೇ ದೇಶದಲ್ಲಿ ದೇಶದಾದ್ಯಂತ 5ಜಿ ಸೇವೆ ಆರಂಭವಾಗಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
2022ರಲ್ಲೇ 5ಜಿ ತರಂಗಾಂತರಗಳು ಹರಾಜು ಪ್ರಕ್ರಿಯೆ ನಡೆಯುತ್ತದೆ, ದೇಶದ ಪ್ರತಿ ಹಳ್ಳಿಯಲ್ಲೀ ಫೈಬರ್ ಕೇಬಲ್‌ ಅಳವಡಿಕೆ ಮಾಡಲಾಗುವುದು.
ಕೇಂದ್ರ ಸರ್ಕಾರ ಈ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ನಡುವೆ ಪರಿಸರ ಕಾಳಜಿಯನ್ನು ಪ್ರಕಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2025ರೊಳಗೆ ಪ್ರತಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಕೇಬಲ್ ಸೌಕರ್ಯ