Select Your Language

Notifications

webdunia
webdunia
webdunia
webdunia

ಇನ್ಮುಂದೆ ಎಲ್ಲ ವೈದ್ಯಕೀಯ ಸೇವೆಗಳ ವಿವರ ಆನ್‌ಲೈನ್‌ನಲ್ಲೇ ಲಭ್ಯ

ಇನ್ಮುಂದೆ ಎಲ್ಲ ವೈದ್ಯಕೀಯ ಸೇವೆಗಳ ವಿವರ ಆನ್‌ಲೈನ್‌ನಲ್ಲೇ ಲಭ್ಯ
bangalore , ಮಂಗಳವಾರ, 1 ಫೆಬ್ರವರಿ 2022 (20:59 IST)
ಈ ಬಾರಿ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ.ಎಲ್ಲ ವೈದ್ಯಕೀಯ ಸೇವೆಗಳ ವಿವರಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವ ಮಹತ್ವದ ಘೋಷಣೆ ಆಗಿದೆ. ಈ ಯೋಜನೆ ಅನ್ವಯ ರಾಷ್ಟ್ರೀಯ ವೈದ್ಯಕೀಯ ಸೇವೆಗಳ ಸಮಗ್ರ ವಿವರ ಒದಗಿಸುವ ಆನ್‌ಲೈನ್ ವೇದಿಕೆಯನ್ನು ಸರ್ಕಾರ ರೂಪಿಸಲಿದೆ. ವೈದ್ಯಕೀಯ ಸಿಬ್ಬಂದಿ, ಸೇವೆಗಳ ಮಾಹಿತಿ ಇಲ್ಲಿ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏನಿದು ನಿರ್ಮಲಾ ಯುವಕರಿಗೆ ಕೊಡುತ್ತಿರುವ ಎವಿಜಿಸಿ..?