ಹೆಂಡತಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ಹತ್ಯೆ

Webdunia
ಸೋಮವಾರ, 1 ಆಗಸ್ಟ್ 2022 (20:45 IST)
ತನ್ನ ಹೆಂಡತಿಯನ್ನ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾನೆಂದು ಆರೋಪಿಸಿ ಮರದ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಭಕ್ಷಿ ಗಾರ್ಡನ್ ನಲ್ಲಿ ತಡರಾತ್ರಿ ನಡೆದಿದೆ.ಇನ್ನು ಭಕ್ಷಿ ಗಾರ್ಡನ್ ನಲ್ಲಿ ಮೃತ ಶ್ರೀನಿವಾಸ್ ಹಾಗೂ ಆರೋಪಿ‌ ಸಂತೋಷ್  ವಾಸವಾಗಿದ್ದರು ಇಬ್ಬರು ಕೂಡ ಪರಿಚಯಸ್ಥರೆ ನಿನ್ನೆ ಕುಡಿದ ಮತ್ತಿನಲ್ಲಿದ್ದ ಸಂತೋಷ್ ಮನೆಯ ಹತ್ತಿರ ಬಂದು ಮೃತನ‌ ಹೆಂಡತಿ ಯನ್ನ ನಿಂದಿಸಿದ್ದಾನೆಂದು ಕುಪಿತಗೊಂಡು ಅಲ್ಲೆ ಸಮೀಪದಲ್ಲಿ ‌ಟೀ‌ ಕುಡಿಯುತ್ತಿದ್ದಾಗಲ್ಲೇ ಮರದ ಕಟ್ಟಿಗೆಯಿಂದ ತಲೆಗೆ ಹಲ್ಲೆ ಮಾಡಿದ್ದಾನೆ .
 
ಇನ್ನು ಹಲ್ಲೆ ಮಾಡಿದಲ್ಲದೇ ರಾತ್ರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ‌ಕೊಡಿಸಿ‌ಕೊಂಡು ಬಂದಿದ್ದಾನೆ. ಆದ್ರೆ ರಾತ್ರಿ ಸಂತೋಷ್ ಮೃತ ಪಟ್ಟಿದ್ದಾನೆಂದು ಮೃತನ ತಾಯಿ ಕಾಟನ್ ಪೇಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರು. ದೂರಿನ ಆಧಾರದ ಮೇಲೆ ಆರೋಪಿ ಶ್ರೀನಿವಾಸ್ ನನ್ನ‌ ಬಂಧನ ಮಾಡಿದ್ದು ,ವಿಚಾರಣೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರೂರ್ ಕಾಲ್ತುಳಿತ: ಸಂತ್ರಸ್ತರ ಭೇಟಿಗೆ ವ್ಯವಸ್ಥೆ ಮಾಡಿದ ನಟ ವಿಜಯ್

ಯಮುನಾ ನೀರು ಶುದ್ಧವಾಗಿದೆಯೆಂದ ರೇಖಾ ಗುಪ್ತಾ ಕುಡಿದು ತೋರಿಸಲಿ: ಆ್ಯಪ್ ಸವಾಲು

7 ವರ್ಷದ ಬಾಲಕಿಯನ್ನು ಕೊಚ್ಚಿ ಕೊಂದ ಮಲತಂದೆ, ಕಾರಣ ಕೇಳಿದ್ರೆ ಶಾಕ್‌

ಉ.ಪ್ರದೇಶ: 5 ದೇವಸ್ಥಾನದ ಗೋಡೆಯಲ್ಲಿ ಐ ಲವ್ ಮುಹಮ್ಮದ್ ಬರಹ, ಉದ್ವಿಗ್ನ ವಾತಾವರಣ ಸೃಷ್ಟಿ

Kurnool Bus Accident: ಡಿಕ್ಕಿ ಹೊಡೆದ ಬೈಕ್ ಸವಾರರ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments