Select Your Language

Notifications

webdunia
webdunia
webdunia
webdunia

ತಂದೆಯಿಂದಲೇ ಮಗುವಿನ ಕಿಡ್ನಾಪ್

ತಂದೆಯಿಂದಲೇ ಮಗುವಿನ ಕಿಡ್ನಾಪ್
bangalore , ಶುಕ್ರವಾರ, 16 ಜೂನ್ 2023 (17:06 IST)
ಸಿನಿಮಾ ಸ್ಟೈಲ್‌ನಲ್ಲಿ ತನ್ನ ಮಗುವನ್ನು ಕಿಡ್ನಾಪ್ ಪ್ಲ್ಯಾನ್ ಮಾಡಲಾಗಿದೆ.ತಂದೆಯಿಂದಲೇ ಮಗುವಿನ ಕಿಡ್ನಾಪ್ ನಡೆದಿದೆ.ಒಟ್ಟು ಎರಡು ಆಟೋದಲ್ಲಿ  ಪತಿ ಬಂದಿದ್ದ.ಒಂದು ಆಟೋದಲ್ಲಿ ಇಬ್ಬರು ಮಹಿಳೆಯರು, ಮತ್ತೊಂದು ಆಟೋದಲ್ಲಿ ಪತಿ ಬಂದಿದ್ದ.ಈ ವೇಳೆ ಪತ್ನಿಯಿಂದ ಮಗುವನ್ನ ಕಸಿದುಕೊಂಡು ಬೇರೊಂದು ಆಟೋದಲ್ಲಿ ಪತಿ ಹೋಗಿದ್ದ.ಈ ವೇಳೆ ಜೋರಾಗಿ ಗಲಾಟೆಯಾಗ್ತಿತ್ತು..ಈ ವೇಳೆ ಅಲ್ಲೇ ಹೋಗ್ತಿದ್ದ ವಿದ್ಯಾರಣ್ಯಪುರ ಎಸ್ ಐ ನಾಗವ್ವ.ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ.ಇದೇ ವೇಳೆ ಕಿಡ್ನಾಪ್ ರೀತಿಯ ದೃಶ್ಯ ಎಂದು ಬೆಳಕಿಗೆ ಬಂದುದೆ.ನಂತರ ಅಲ್ಲೇ ಇದ್ದ ಪತ್ನಿ, ಆಟೋದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು, ಆಟೋ ಚಾಲಕನ ವಶಕ್ಕೆ ಪಡೆಯಲಾಗಿದೆ.ಕೊಡಿಗೇಹಳ್ಳಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.ಸದ್ಯ ಮಗು ಎತ್ತೊಯ್ದಿರೋ ತಂದೆಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಿಂದ ಮೋದಿ ವಿರುದ್ಧ ಆಕ್ರೋಶ