Select Your Language

Notifications

webdunia
webdunia
webdunia
webdunia

ಮದ್ಯ ಸೇವಿಸಿ ವಿಮಾನದಲ್ಲೇ ಖುಲ್ಲಂ ಖುಲ್ಲಾ ಲೈಂಗಿಕ ಕ್ರಿಯೆ ನಡೆಸಿದ ಜೋಡಿ

ಮದ್ಯ ಸೇವಿಸಿ ವಿಮಾನದಲ್ಲೇ ಖುಲ್ಲಂ ಖುಲ್ಲಾ ಲೈಂಗಿಕ ಕ್ರಿಯೆ ನಡೆಸಿದ ಜೋಡಿ
ಮಾಸ್ಕೋ , ಭಾನುವಾರ, 27 ಅಕ್ಟೋಬರ್ 2019 (15:34 IST)
ಪ್ರಯಾಣಿಕರು ತುಂಬಿದ್ದ ವಿಮಾನದಲ್ಲಿ ಜೋಡಿಯೊಂದು ಖುಲ್ಲಂ ಖುಲ್ಲಾ ಆಗಿ ಲೈಂಗಿಕ ಕ್ರಿಯೆ ನಡೆಸಿರೋ ಘಟನೆ ನಡೆದಿದೆ.

ಜೋಡಿಯೊಂದು ಎಲ್ಲ ಪ್ರಯಾಣಿಕರ ಎದುರಲ್ಲೇ ಲೈಂಗಿ ಕ್ರಿಯೆ ನಡೆಸುತ್ತಿರೋದನ್ನು ನೋಡಿದ ಮಹಿಳಾ ಫ್ಲೈಟ್ ಅಟೆಂಡೆಂಟ್ ಆ ಜೋಡಿ ಮಾಡುತ್ತಿದ್ದ ಕೆಲಸವನ್ನು ವಿಡಿಯೋ ಮಾಡಿಕೊಂಡಿದ್ದಾಳೆ. ಜೋಡಿ ಮದ್ಯ ಸೇವಿಸಿ ಸಂಭೋಗದಲ್ಲಿ ತೊಡಗಿದ್ದರು ಎನ್ನಲಾಗಿದೆ.

ಲೈಂಗಿಕ ಕ್ರಿಯೆ ನಡೆಸಿದವರನ್ನು ವ್ಲಾಡಿವೋಸ್ಟಾಕ್ ನಿವಾಸಿ ಹಾಗೂ ಮಹಿಳೆ ನಖೋಡ್ಕಾದವಳೆಂದು ಗುರ್ತಿಸಲಾಗಿದೆ.  ಈ ಜೋಡಿಯನ್ನು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆ ಕಾರಣಕ್ಕೆ ತಂಗಿಯನ್ನೇ ಕೊಲೆ ಮಾಡಿದ ಅಣ್ಣ