Publish Date: Wed, 11 Oct 2023 (15:21 IST)
Updated Date: Wed, 11 Oct 2023 (14:55 IST)
1.262 ಗ್ರಾಂ ಚಿನ್ನ ಹೊಡೆದ ಪ್ಲಾನ್ ನ್ನ ಹಲಸೂರು ಪೋಲೀಸ್ರು ಬೇಧಿಸಿದ್ದಾರೆ.ಜ್ಯುವೆಲರಿ ಅಂಗಡಿಯಲ್ಲಿ ಕೆಲಸಗಾರನಾಗಿ ಲಾಲ್ ಸಿಂಗ್ ಸೇರಿಕೊಂಡಿದ್ದ.ಆಂದ್ರದ ನಲ್ಲೂರಿನ ಮುಖೇಶ್ ಮತ್ತು ಶಭಂ ಜ್ಯುವೆಲರ್ಸ್ ಗೆ ಗೋಲ್ಡ್ ತಲುಪಿಸುವಂತೆ ಮಾಲೀಕ ಕಳಿಸಿದ.1.262 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಲಾಲ್‌ಸಿಂಗ್ ಕಳಿಸಿದ.ಈ ವೇಳೆ ಯಾರೊ ಅಪರಿಚಿತರು ಗನ್ ಪಾಯಿಂಟ್ ನಲ್ಲಿ ಹೆದರಿಸಿ ಚಿನ್ನ ಕಿತ್ಕೊಂಡ್ ಹೋದ್ರು ಅಂತಾ ಮಾಲೀಕರಿಗೆ ಕರೆ ಮಾಡಿದ್ದ .ಮಾಲೀಕರು ಆಂದ್ರದಿಂದ ಕೆಲಸಗಾರನನ್ನ ಕರೆತಂದು ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ರು.ಕೆಲಸಗಾರನ ಮೇಲೆ ಅನುಮಾನಗೊಂಡು ವಿಚಾರಣೆಗೊಳಪಡಿಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.
ರಾಜಸ್ಥಾನದಲ್ಲಿ ಸಂಪತ್ ಎಂಬುವರಿಗೆ ಆರೋಪಿ ಕೊಟ್ಟಿದ.ಸದ್ಯ ಆರೋಪಿ ಬಂಧಿಸಿ 1.262 ಗ್ರಾಂ ಚಿನ್ನಾಭರಣ ಪೊಲೀಸರು ವಶಪಡಿಸಿಕೊಂಡರು.