Select Your Language

Notifications

webdunia
webdunia
webdunia
webdunia

ಕರುನಾಡಿಗೆ 'ಕರ್ನಾಟಕ' ಎಂದು ನಾಮಕರಣವಾಗಿ 50 ವರ್ಷ....!

ಕರುನಾಡಿಗೆ 'ಕರ್ನಾಟಕ' ಎಂದು ನಾಮಕರಣವಾಗಿ 50 ವರ್ಷ....!
bangalore , ಮಂಗಳವಾರ, 31 ಅಕ್ಟೋಬರ್ 2023 (14:46 IST)
ಕರುನಾಡಿಗೆ 50 ವರ್ಷ ಹಿನ್ನೆಲೆಯಲ್ಲಿ  ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಲಿದೆ.ಈ ಬಾರಿಯ ಕರ್ನಾಟಕ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು  ಸರ್ಕಾರ ನಿರ್ಧಾರ ಮಾಡಿದೆ.ನವೆಂಬರ್ ಒಂದರಂದು ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ದತೆ ಮಾಡಿದ್ದು,ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಕೈ ಜೋಡಿಸಲು ಸರ್ಕಾರ  ಮನವಿ ಮಾಡಿದೆ.
 
ಮನೆ ಮನೆ ಮೇಲೆ ಕನ್ನಡ ಬಾವುಟವನ್ನು ಹಾರಿಸುವಂತೆ ,ಮನೆ ಮುಂದೆ ಹಳದಿ ಹಾಗೂ ಕೆಂಪು ಬಣ್ಣದ ರಂಗೋಲಿ ಬಿಡಿಸುವಂತೆ,ಮನೆ‌ ಮನೆಗಳಲ್ಲಿ ನಾಡಗೀತೆ ಹಾಡಲು ಸಾರ್ವಜನಿಕರಲ್ಲಿ ಸರ್ಕಾದಿಂದ ಮನವಿ ಮಾಡಿದೆ.ಕರುನಾಡ ಹಬ್ಬವನ್ನು ‌ರಂಗೇರಿಸಲು ಸರ್ಕಾರ ಸಜ್ಜಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ ಅಮಿತ್ ಷಾ ಸವಾಲ್