Publish Date: Tue, 31 Oct 2023 (13:37 IST)
Updated Date: Tue, 31 Oct 2023 (14:06 IST)
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿ ಹೊಳಿ ವಾಗ್ದಾಳಿ ನಡೆಸಿದ್ದು.ಈಗ ಸದಾಶಿವನಗರದ ರಮೇಶ್ ಜಾರಕಿಹೊಳಿ ನಿವಾಸದ ಮೇಲೆ ಕೈ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ರು.
ಮಾಜಿ ಸಚಿವ ರಮೇಶ್ ಜಾರಿಕಿ ಹೊಳಿ ನಿವಾಸಕ್ಕೆ ಪೊಸ್ಟರ್ ಅಂಟಿಸಿ ಕೈ ಕಾರ್ತಕರ್ತರು ಆಕ್ರೋಶ ಹೊರಹಾಕಿದ್ದು,ಸಿಡಿ ಪ್ರಕರಣದಲ್ಲಿರುವ ಚಿತ್ರಗಳ ಪೊಸ್ಟರ್ ಅಂಟಿಸಿ ರಮೇಶ್ ಜಾರಕಿ ಹೊಳಿ ವಿರುದ್ಧ ಕೈ ಕಾರ್ಯಕರ್ತರು ಕಿಡಿಕಾರಿದ್ದಾರೆ.