ಮೇ 24 ಕ್ಕೂ ಲಾಕ್ ಡೌನ್ ಮುಗಿಯೋದು ಡೌಟು

Webdunia
ಶುಕ್ರವಾರ, 14 ಮೇ 2021 (09:38 IST)
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ಪ್ರಕರಣಗಳು ಹೆಚ್ಚಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮೇ 24 ರಂದೂ ಮುಗಿಯುವುದು ಅನುಮಾನವೆನಿಸಿದೆ.


ಮೇ 10 ರಿಂದ 24 ರವರೆಗೆ ಲಾಕ್ ಡೌನ್ ಘೋಷಿಸಲಾಗಿತ್ತು. ಅದರಲ್ಲಿ ಈಗಾಗಲೇ ಒಂದು ವಾರ ಕಳೆದರೂ ಪರಿಸ್ಥಿತಿ ಸುಧಾರಿಸಿಲ್ಲ. ಬದಲಾಗಿ ಎಲ್ಲಾ ಜಿಲ್ಲೆಗಳಲ್ಲೂ ಪಾಸಿಟಿವಿಟಿ ಪ್ರಮಾಣ ಶೇ.10 ಕ್ಕಿಂತ ಹೆಚ್ಚಿದೆ.

ಉತ್ತರ ಕನ್ನಡದಲ್ಲಿ ಅತೀ ಹೆಚ್ಚು ಅಂದರೆ 46.6 ಶೇಕಡಾ ಪಾಸಿಟಿವಿಟಿ ಪ್ರಮಾಣವಿದೆ. ನಂತರದ ಸ್ಥಾನ ಬಳ್ಳಾರಿಗೆ. ಸದ್ಯಕ್ಕೆ ಕೊರೋನಾ ಪ್ರಕರಣಗಳ ದೃಷ್ಟಿಯಲ್ಲಿ ರಾಜ್ಯವೇ ದೇಶಕ್ಕೆ ನಂ.1 ಹೀಗಾಗಿ ಲಾಕ್ ಡೌನ್ ಮೇ ಅಂತ್ಯದವರೆಗೂ ವಿಸ್ತರಣೆಯಾಗುವ ಸಾಧ‍್ಯತೆಯಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇರಳದ ವಯನಾಡಿನಲ್ಲಿ ಭೂಕುಸಿತ, ಒಬ್ಬ ಸಾವು 7ಮಂದಿಗೆ ಗಾಯ

ಕೊಚ್ಚಿ ಹೋಗುವ ನೀರಿದ್ದರು ನದಿಗಿಳಿದ ವ್ಯಕ್ತಿಗೆ ಬಿತ್ತು ಬಿಸಿಯೇಟು, Video

ಮುಂಬೈ ಭಾರೀ ಮಳೆಗೆ ಬನಾರಸ್ ರೈಲು ನಿಲ್ದಾಣದಲ್ಲಿ ಏನಾಯ್ತು ನೋಡಿ, Video

ಮಧ್ಯರಸ್ತೆಯಲ್ಲೇ ಕಾರನ್ನು ತಡೆದು ಹಿಗ್ಗಾಮುಗ್ಗಾ ಹೊಡೆದ ಯುವಕರ ಗುಂಪು ಭಯಾನಕ ವಿಡಿಯೋ

ಜೀವನ ಸಾಕಾಗಿದೆ: ಸ್ಯಾಂಕಿ ಕೆರೆಗೆ ಹಾರಿ ಯುವತಿ ಸಾವಿಗೆ ಶರಣು

ಮುಂದಿನ ಸುದ್ದಿ
Show comments