Select Your Language

Notifications

webdunia
webdunia
webdunia
webdunia

ಕರಿಬೇವು ಬೆಲೆ ಏರಿಕೆ

ಕರಿಬೇವು ಬೆಲೆ ಏರಿಕೆ
ಬೆಂಗಳೂರು , ಶನಿವಾರ, 12 ಮಾರ್ಚ್ 2022 (15:33 IST)
ಕರಿಬೇವು ಇನ್ನು ಕಹಿ, ಬೆಲೆ ಏರಿಕೆ ಬಿಸಿ
*ಕೆಜಿ ಕರಿಬೇವಿನ ಬೆಲೆ‌ 60-180 ಕ್ಕೇರಿಕೆ* 
ಇಳುವರಿ ಕುಂಠಿತವಾದ ಹಿನ್ನಲೆ ಪೂರೈಕೆ ಇಳಿಕೆ
 
 *ಜನರ ಪಾಲಿಕೆ ಕಹಿಬೇವಾದ ಕರಿಬೇವು* 
 
ಚಳಿಗಾಲದ ಅಂತ್ಯದ ವೇಳೆಗೆ ಕರಿಬೇವು ಸೊಪ್ಪಿನ ಇಳಿವರಿ ಪ್ರಮಾಣ ಕಡಿಮೆಯಾಗಿದೆ
 
ಮಾರುಕಟ್ಟೆಯಲ್ಲಿ ಬೇಡಿಕೆಯ ಅರ್ಧದಷ್ಟು ಮಾತ್ರವೇ ಪೂರೈಕೆಯಾಗ್ತಿರೋದ್ರಿಂದ ಗಗನಕ್ಕೇರಿದ ಕರಿಬೇವು ದರ
 
ಈ ಹಿಂದೆ ಕೆ.ಜಿ ಗೆ 60 ರೂ ಸಿಗುತ್ತಿದ್ದ ಕರಿಬೇವು 160-180 ಕ್ಕೇರಿಕೆ
 
ಮಾರ್ಚ್ ಅಂತ್ಯದವರೆಗೂ ಇದೇ ರೀತಿ ಬೆಲೆ‌ ಇರಲಿದೆ ಅಂತಾ ವ್ಯಾಪಾರಿಗಳು
 
ಬೆಲೆ ಮೂರು ಪಟ್ಟು ಏರಿಕೆಯಿಂದ ಕಂಗಾಲಾದ ಗ್ರಾಹಕರು
ವ್ಯಾಪಾರಿಗಳಿಗೂ ಸರಿಯಾಗಿ ಸೊಪ್ಪು ಸಿಗ್ತಿಲ್ಲ

Share this Story:

Follow Webdunia kannada

ಮುಂದಿನ ಸುದ್ದಿ

ಆಪ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆ ಬಂಧನ