Select Your Language

Notifications

webdunia
webdunia
webdunia
Friday, 4 April 2025
webdunia

ಬೆಂಗಳೂರಿನ ಉದ್ಯಮಿಗಳಿಗೆ ಎಚ್ಚರಿಕೆ ಕೊಟ್ಟ ಕರವೆ ನಾರಾಯಣ ಗೌಡ ಬಣ

ಕರವೇ ನಾರಾಯಣ ಗೌಡ
bangalore , ಶನಿವಾರ, 16 ಡಿಸೆಂಬರ್ 2023 (14:44 IST)
ಬೆಂಗಳೂರಿನಲ್ಲಿ ಅನ್ಯಭಾಷೆ ನಾಮ ಫಲಕ ಹೆಚ್ಚಾದ ಹಿನ್ನೆಲೆ ಕರವೇ ನಾರಯಣಗೌಡ ಬಣ ಹೋರಾಟಕ್ಕೆ ಮುಂದಾಗಿದೆ.ಡಿಸೆಂಬರ್ 27ರೊಳಗೆ ಕನ್ನಡ ನಾಮಫಲಕ ಅಳವಡಿಸುವಂತೆ ಕರವೇ ಆಗ್ರಹಿಸಿದೆ.ಅಲ್ಲದೇ ಕನ್ನಡ ನಾಮಪಲಕ ಅಳವಡಿಸದಿದ್ದಲ್ಲಿ ಡಿಸೆಂಬರ್ 27 ರಂದು ಬೃಹತ್ ಹೋರಾಟದ ಎಚ್ಚರಿಕೆ ಕರವೇ ನೀಡಿದ್ದು,ಕರವೇ ನಾರಾಯಣ ಗೌಡ ಬಣದಿಂದ ಎಲ್ಲಾ‌ ಅಂಗಡಿ ,ಹೋಟೆಲ್ ,ಮಾಲ್ ಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬೆಸ್ಕಾಂ ನಿಂದ ನಿರ್ವಹಣಾ ಕಾರ್ಯ ಹಿನ್ನೆಲೆ ವಿದ್ಯುತ್ ವ್ಯತ್ಯಯ